vಲಯನ್ಸ್ ಪ್ರಾಂತೀಯ ಅಧ್ಯಕ್ಷ ಧನು ಉತ್ತಯ್ಯ ಭೇಟಿಮಡಿಕೇರಿ, ಮೇ ೨೧: ಮಡಿಕೇರಿ ಲಯನ್ಸ್ ಹಾಗೂ ಮೂರ್ನಾಡು ಲಯನ್ಸ್ ಸಂಸ್ಥೆಯ ಕಾರ್ಯವೈಖರಿಗೆ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಲಯನ್ ಪಿ. ಧನು ಉತ್ತಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಗರದ ಲಯನ್ಸ್
ಹೆದ್ದಾರಿಯಲ್ಲಿ ವಾರದ ಸಂತೆ ಕ್ರಮ ಕೈಗೊಳ್ಳದ ಗ್ರಾಪಂ ಕೂಡಿಗೆ, ಮೇ ೨೧: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ವಾರದ ಸಂತೆ ಪ್ರತಿ ಶನಿವಾರ ಗ್ರಾಮ ಪಂಚಾಯಿತಿ ಕಟ್ಟಡದ ಸಮೀಪದಲ್ಲಿ ಕಳೆದ ೧೦ ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಇದೀಗ
ನಿವೇಶನಕ್ಕಾಗಿ ಪ್ರತಿಭಟನೆಸುಂಟಿಕೊಪ್ಪ, ಮೇ ೨೧: ಸಮೀಪದ ಹರದೂರು ಪಂಚಾಯಿತಿಯಲ್ಲಿ ಸೂರಿಗಾಗಿ ಸಮರ ಸಮಿತಿ ವತಿಯಿಂದ ನಿವೇಶನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಜಿಲ್ಲಾ ಯನೈಟೆಡ್
ತಾಯಿ ಶಿಶು ಮರಣ ತಡೆಯುವಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಡಾ ಬಿಸಿ ಸತೀಶಮಡಿಕೇರಿ, ಮೇ ೨೧: ಜಿಲ್ಲೆಯಲ್ಲಿ ಕ್ಷಯರೋಗ ನಿಯಂತ್ರಣ ಹಾಗೂ ತಾಯಿ ಮತ್ತು ಶಿಶು ಮರಣ ತಡೆಯುವಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.
ಬಸ್ ತಂಗುದಾಣ ಉದ್ಘಾಟನೆಸೋಮವಾರಪೇಟೆ, ಮೇ ೨೧: ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಸ್ಥಳೀಯ ನ್ಯಾಯಾಲಯ ಸಮೀಪ ರೂ. ೧ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸಾರ್ವಜನಿಕ ಬಸ್ ತಂಗುದಾಣವನ್ನು ಶಾಸಕ ಎಂ.ಪಿ.