ಜೋಡುಪಾಲದಲ್ಲಿ ಮಗುಚಿಕೊಂಡ ಲಾರಿ

ಮದೆ, ನ. ೧೯: ಬೆಂಗಳೂರಿನಿAದ ಮಂಗಳೂರಿಗೆ ಕೋಕಾಕೋಲ ತಯಾರಿಸುವ ರಾಸಾಯನಿಕ ಸಾಗಿಸುತ್ತಿದ್ದ ಲಾರಿಯೊಂದು ಬ್ರೇಕ್ ವಿಫಲಗೊಂಡು ಜೋಡುಪಾಲದ ಅಬ್ಬಿಕೊಲ್ಲಿ ಬಳಿ ಮಗುಚಿಕೊಂಡಿದ್ದು ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಸಾರ್ವಜನಿಕರ ಸಹಾಯದಿಂದ

ಕಾರಿನಲ್ಲಿ ಮಹಿಳೆ ಮೃತದೇಹ ಸಾಗಾಟ ಪ್ರಕರಣ ಕುಟುಂಬಸ್ಥರಿಗೆ ದೇಹ ಹಸ್ತಾಂತರ

ಸಿದ್ದಾಪುರ, ನ. ೧೯ : ಮೈಸೂರಿನಲ್ಲಿ ನೆಲೆಸಿದ್ದ ಹರಿಯಾಣ ರಾಜ್ಯದ ನಾನಕಿದೇವಿ ಎಂಬ ಮಹಿಳೆಯ ಮೃತದೇಹವನ್ನು ತಾ.೧೪ರಂದು ಮೈಸೂರಿನಿಂದ ಕೊಡಗಿಗೆ ಮೂವರು ಸಾಗಿಸುವಾಗ ಮಾಲ್ದಾರೆ ಗ್ರಾಮದ ಲಿಂಗಪುರ

ದುರಭ್ಯಾಸಗಳನ್ನು ಬಿಡಲು ದೃಢನಿಶ್ಚಯ ಅಗತ್ಯ

ಮಡಿಕೇರಿ, ನ. ೧೯ : ದುರಭ್ಯಾಸಗಳನ್ನು ಬಿಡಲು ದೃಢನಿಶ್ಚಯ ಅಗತ್ಯ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಂಜಯ್ ಜತ್ತಿ ಹೇಳಿದರು. ರಾಷ್ಟಿçÃಯ ಅಪಸ್ಮಾರ (ಮೂರ್ಛೆರೋಗ) ದಿನಾಚರಣೆ ೨೦೨೫ ರ