ಕಾನಡ್ಕ ಕುಟುಂಬದ ವತಿಯಿಂದ ಯುಗಾದಿ ಕ್ರೀಡಾಕೂಟ ಮಡಿಕೇರಿ, ಏ. ೯: ಕಾನಡ್ಕ ಕುಟುಂಬದ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ತಾ. ೨ರಂದು ಮರಗೋಡಿನಲ್ಲಿ ೯ನೇ ವರ್ಷದ ಆಟೋಟ ಸ್ಪರ್ಧೆಯನ್ನು ಕುಟುಂಬದ ಐನ್‌ಮನೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆ
ಶ್ರದ್ಧಾಭಕ್ತಿಯಿಂದ ನಡೆದ ಮುತ್ತಪ್ಪ ದೇವರ ಉತ್ಸವಕಾನೂರು, ಏ. ೯: ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದ ಬ್ರಹ್ಮಗಿರಿಪುರದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಮುತ್ತಪ್ಪ ದೇವರ ಉತ್ಸವ ನಡೆಯಿತು. ಸೋಮವಾರ ಸಂಜೆ ೬ ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ,
ಶಾಸಕರಿಂದ ರಸ್ತೆ ಉದ್ಘಾಟನೆವೀರಾಜಪೇಟೆ, ಏ. ೯: ಇಲ್ಲಿಗೆ ಸಮೀಪದ ಕೊಟ್ಟೋಳಿ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ರಸ್ತೆ ಯೋಜನೆಯಡಿ ಸುಮಾರು ೫ ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಿಸಲಾದ
ದೇವರ ವಾರ್ಷಿಕ ಉತ್ಸವ*ಗೋಣಿಕೊಪ್ಪ, ಏ. ೯: ಯುಗಾದಿ ಹಬ್ಬದ ಪ್ರಯುಕ್ತ ಗೋಣಿಕೊಪ್ಪ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಪಾರ್ವತಿ ದೇವಿಯ ವಾರ್ಷಿಕೋತ್ಸವ ಐದು ದಿನಗಳ ಕಾಲ ನಡೆಯಿತು. ಪಾರ್ವತಿ ದೇವಿಯ ಉತ್ಸವದಲ್ಲಿ ದೇವಿಯ
ಕೊಡ್ಲಿಪೇಟೆಗೆ ಭೇಟಿ ನೀಡಿದ ಆಯೋಗ ಶನಿವಾರಸಂತೆ, ಏ. ೯: ಸಮೀಪದ ಕೊಡ್ಲಿಪೇಟೆ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ವೀರಶೈವ - ಲಿಂಗಾಯಿತ ಸಮುದಾಯದ ಸಭೆಯಲ್ಲಿ ಪಾಲ್ಗೊಂಡ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ