ಸ್ವಚ್ಛ ಶೌಚಾಲಯ ನಿರ್ವಹಣೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ

ಕೂಡಿಗೆ, ನ. 20: ಜಿಲ್ಲಾ ಪಂಚಾಯಿತಿ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಸ್ವಚ್ಛ್ ಭಾರತ್ ಮಿಷನ್ ವತಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕೂಡುಮಂಗಳೂರು

ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್‍ನಿಂದ ರಕ್ತದಾನ ಶಿಬಿg

ವೀರಾಜಪೇಟೆ, ನ. 20: ವೀರಾಜಪೇಟೆಯ ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಚಾರಿಟೇಬಲ್ ಟ್ರಸ್ಟ್

ಬಾಳೆಲೆ ವ್ಯವಸಾಯೋತ್ಪನ್ನ ಸಂಘಕ್ಕೆ ಆಯೆ

ಗೋಣಿಕೊಪ್ಪ ವರದಿ, ನ. 20: ಬಾಳೆಲೆ ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿಯಮಿತ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ

ವಿವಿಧೆಡೆ ಕ್ರೀಡಾಕೂಟ ಶೈಕ್ಷಣಿಕ ಚಟುವಟಿಕೆ

ಮಡಿಕೇರಿ: ವೀರಾಜಪೇಟೆ ತಾಲೂಕಿನ ಚೆನ್ನಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚನ್ನಯ್ಯನಕೋಟೆ ಕ್ಲಸ್ಟರ್ ಮಟ್ಟದ ಪೆÇೀಷಕರು - ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ಶಾಲಾ

ಎಲ್ಲಾ ಸಂಸ್ಥೆಗಳನ್ನು ಒಂದಾಗಿಸಿ ಹಾಕಿಗೆ ಉತ್ತೇಜನ ಅರುಣ್ ಮಾಚಯ್ಯ

ಗೋಣಿಕೊಪ್ಪಲು, ನ.20: ಕೊಡಗಿನಲ್ಲಿ ಹಾಕಿ ಕೂರ್ಗ್ ಸೇರಿದಂತೆ ಹಲವು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ಸಂಸ್ಥೆಗಳ ಉದ್ದೇಶಗಳು ಹಾಕಿ ಕ್ರೀಡೆಯನ್ನು ಪ್ರೋತ್ಸಾಹಿಸುವುದಾಗಿದೆ. ಎಲ್ಲಾ ಸಂಸ್ಥೆಗಳನ್ನು ಒಟ್ಟು ಗೂಡಿಸಿ