ಪೊಲೀಸರನ್ನು ಪೇಚಿಗೆ ಸಿಲುಕಿಸಿದ ಬಾಲಕನ ಕಿಡ್ನಾಪ್ ಯತ್ನ ವದಂತಿ

ಮಡಿಕೇರಿ, ನ. ೨೨ : ಒಂಬತ್ತು ವರ್ಷ ಪ್ರಾಯದ ಬಾಲಕನೋರ್ವನನ್ನು ಕಳೆದ ರಾತ್ರಿ ೮ ಗಂಟೆ ಸಮಯದಲ್ಲಿ ಕಾರು ಒಂದರಲ್ಲಿ ಆಗಮಿಸಿದ ಅಪರಿಚಿತರು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ

ಸಿ ಆ್ಯಂಡ್ ಡಿ ಲ್ಯಾಂಡ್ ವಿವಾದ ಸರಕಾರದ ನಿಲುವು ರೈತಪರ

ಮಡಿಕೇರಿ, ನ. ೨೧: ಸಿ ಆ್ಯಂಡ್ ಡಿ ಲ್ಯಾಂಡ್ ವಿಚಾರದಲ್ಲಿ ಏರ್ಪಟ್ಟಿರುವ ಗೊಂದಲ ಪರಿಹಾರಕ್ಕೆ ಸರಕಾರ ಸಮಿತಿಯನ್ನು ರಚಿಸಿದ್ದು, ರಾಜ್ಯ ಸರಕಾರದ ನಿಲುವು ರೈತರ ಪರವಾಗಿದೆ ಎಂದು

ರಾಜ್ಯ ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆ ಖರ್ಗೆ ಪ್ರವೇಶ

ಬೆಂಗಳೂರು, ನ. ೨೧: ರಾಜ್ಯ ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆಯುಂಟಾಗಿದ್ದು ಇದೀಗ ರಾಷ್ಟಿçÃಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಧ್ಯೆ ಪ್ರವೇಶ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ

ಡಿಸೆಂಬರ್ ಒಳಗಾಗಿ ರಸ್ತೆಗುಂಡಿ ಮುಚ್ಚಲು ಕ್ರಮಕೈಗೊಳ್ಳಿ

ಮಡಿಕೇರಿ, ನ. ೨೧: ಜಿಲ್ಲೆಯಲ್ಲಿ ಹದಗೆಟ್ಟಿರುವ ರಸ್ತೆಗಳ ಗುಂಡಿ ಮುಚ್ಚುವ ಕೆಲಸವನ್ನು ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜು ಹಾಗೂ ಶಾಸಕರುಗಳಾದ ಎ.ಎಸ್.