ಕಬಡ್ಡಿ ಥ್ರೋಬಾಲ್ ಪಂದ್ಯಾವಳಿಶನಿವಾರಸAತೆ, ಏ. ೨೯: ಸಮೀಪದ ಗಡಿಭಾಗ ಕಳಲೆ ಗ್ರಾಮದ ಶ್ರೀ ಬ್ರಹ್ಮದೇವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹೊನಲು ಬೆಳಕಿನ ಸೋಮವಾರಪೇಟೆ ಮತ್ತು ಸಕಲೇಶಪುರ ತಾಲೂಕು ಮಟ್ಟದ ಪುರುಷರ
ಕುಡೆಕಲ್ಲು ಬಾಡನ ಪಾಂಡನ ಬಳ್ಳಡ್ಕ ಪೇರಿಯನ ಪಾರೆಮಜಲು ಮುಂದಿನ ಹಂತಕ್ಕೆಮಡಿಕೇರಿ, ಏ. ೨೯: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಜನಾಂಗದ ನಡುವೆ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ-೨೦೨೨ ಕ್ರಿಕೆಟ್ ಹಬ್ಬದಲ್ಲಿ ಕುಡೆಕಲ್ಲು, ಬಾಡನ,
ಈ ಬಾರಿ ಮುಂಗಾರಿನಿAದ ಯಾವುದೇ ಅಪಾಯವಿಲ್ಲ ಭೂವಿಜ್ಞಾನಿ ಪ್ರಕಾಶ್ಮಡಿಕೇರಿ, ಏ. ೨೯: ಈ ಬಾರಿಯ ಮುಂಗಾರು ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಯಾವುದೇ ಅನಾಹುತ ಸಂಭವಿಸುವುದಿಲ್ಲ ಎಂದು ಬೆಂಗಳೂರಿನ ಹಿರಿಯ ಭೂ ವಿಜ್ಞಾನಿ ಡಾ. ಹೆಚ್.ಎಸ್.ಎಂ. ಪ್ರಕಾಶ್
ಮೇದ ಜನಾಂಗದ ಕ್ರಿಕೆಟ್ ನೆಲಜಿಗೆ ಪ್ರಶಸ್ತಿ ನಾಪೋಕ್ಲು, ಏ. ೨೯: ಸಮೀಪದ ನೆಲಜಿ ಗ್ರಾಮದ ಮೇದ ಜನಾಂಗದ ಕುಟುಂಬಗಳ ವತಿಯಿಂದ ಕ್ರಿಕೆಟ್ ಪಂದ್ಯಾಟವನ್ನು ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಅಂತಿಮ
ಶ್ರದ್ಧಾಭಕ್ತಿಯೊಂದಿಗೆ ಮೇಳೈಸಿದ ತೋಳೂರುಶೆಟ್ಟಳ್ಳಿ ಸುಗ್ಗಿ ಸೋಮವಾರಪೇಟೆ, ಏ. ೨೯: ಗ್ರಾಮೀಣ ಜನಪದದ ಅವಿಭಾಜ್ಯ ಅಂಗವಾಗಿರುವ ವಾರ್ಷಿಕ ಸುಗ್ಗಿ ಉತ್ಸವಗಳು ಮಲೆನಾಡು ಭಾಗದಲ್ಲಿ ಸಂಭ್ರಮದಿAದ ನಡೆಯುತ್ತಿದ್ದು, ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವರ