ಸ್ಥಗಿತಗೊಂಡ ಕಾಂಕ್ರಿಟ್ ರಸ್ತೆ ಕಾಮಗಾರಿ ಸಾರ್ವಜನಿಕರ ಅಸಮಾಧಾನ ಸೋಮವಾರಪೇಟೆ, ಮೇ. ೧೧: ಲೋಕೋಪಯೋಗಿ ಇಲಾಖೆ ಮೂಲಕ ಅಪೆಂಡಿಕ್ಸ್-ಇ ಯೋಜನೆಯ ೧ ಕೋಟಿ ಅನುದಾನದಡಿ ಪ್ರಗತಿಯಲ್ಲಿದ್ದ ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಆಲೇಕಟ್ಟೆ ಮುಖ್ಯರಸ್ತೆ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆ
ಮದ್ಯ ಮಾರಾಟಗಾರರಿಂದ ಇಂದು ಮದ್ಯ ಖರೀದಿ ಇಲ್ಲ ಗೋಣಿಕೊಪ್ಪಲು, ಮೇ.೧೧: ಅಬಕಾರಿ ಇಲಾಖೆಯ ರಾಜ್ಯ ಆಯುಕ್ತರು ಇತ್ತೀಚೆಗೆ ಹೊರಡಿಸಿರುವ ಆದೇಶ ದಿಂದ ಜಿಲ್ಲೆಯಲ್ಲಿ ಮದ್ಯವನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಕೊಡಗು ಜಿಲ್ಲೆಯು ಗುಡ್ಡಗಾಡು ಪ್ರದೇಶವಾದ ಕಾರಣ ವಿದ್ಯುತ್
ಕಂಡAಗಾಲ ಮಸೀದಿ ಸ್ವಲಾತ್ ಮತ ಸೌಹಾರ್ದ ಸಮ್ಮೇಳನಮಡಿಕೇರಿ, ಮೇ.೧೧; ಕಂಡAಗಾಲ ಬದ್ರಿಯಾ ಜುಮಾ ಮಸೀದಿ ಸ್ವಲಾತ್ ವಾರ್ಷಿಕ ಮತ್ತು ಮತ ಸೌಹಾರ್ದ ಸಮ್ಮೇಳನ ತಾ. ೧೫ ರಂದು ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಕಂಡAಗಾಲ ಜಮಾ ಅತ್‌ನ
ಪೊರುಕೊಂಡ ಕ್ರಿಕೆಟ್ ೨ನೇ ಗೆಲುವಿನೊಂದಿಗೆ ಚೆಕ್ಕೇರ ಮುನ್ನಡೆಗೋಣಿಕೊಪ್ಪ ವರದಿ, ಮೇ ೧೧: ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಟೂರ್ನಿಯಲ್ಲಿ ಮಾಜಿ
ಹೆಬ್ಬಾಲೆ ಗ್ರಾಮ ಪಂಚಾಯಿತಿಯಿAದ ೨೦ ಅಂಗಡಿಗಳ ತೆರವುಕೂಡಿಗೆ, ಮೇ ೧೧: ಹೆಬ್ಬಾಲೆ ಗ್ರಾಮ ಪಂಚಾಯತಿ ಅಧೀನಕ್ಕೆ ಸೇರಿದ ಸರ್ಕಲ್‌ನಲ್ಲಿರುವ ೨೦ ಅಂಗಡಿ ಮಳಿಗೆಗಳನ್ನು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯ ತೀರ್ಮಾನದಂತೆ ತೆರವು ಮಾಡಲಾಯಿತು. ಕಳೆದ ೧೫