ವಿದ್ಯುತ್ ವ್ಯತ್ಯಯಮಡಿಕೇರಿ, ಮೇ ೧೧: ಮಡಿಕೇರಿ ೬೬/೧೧ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಗಾಳಿಬೀಡು ಹಾಗೂ ಗದ್ದಿಗೆ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಿರುವುದರಿಂದ ತಾ. ೧೨ ರಂದು (ಇಂದು)
ಕೊಡಗಿನ ಗಡಿಯಾಚೆ ಪಿಎಸ್‌ಐ ಹಗರಣದ ಬಂಧಿತ ಆರೋಪಿ ಸಹೋದರ ಆತ್ಮಹತ್ಯೆ ಹಾಸನ, ಮೇ ೧೧: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಹಗರಣ ಸಂಬAಧ ತನಿಖೆ ನಿರ್ಣಾಯಕ ಹಂತ ತಲುಪಿರುವಂತೆಯೇ ಇತ್ತ ಪ್ರಕರಣದಲ್ಲಿ
ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಿ ಡಾ ಬಿಸಿ ಸತೀಶವೀರಾಜಪೇಟೆ, ಮೇ. ೧೧: ನಗರದಲ್ಲಿರುವ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಪಟ್ಟಣ ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನ ಇಲ್ಲದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳಿAದು ಪಟ್ಟಣ ಪಂಚಾಯಿತಿ ಕಚೇರಿ
ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದAತೆ ಗಮನಹರಿಸಿ ಡಾ ಬಿಸಿ ಸತೀಶಮಡಿಕೇರಿ, ಮೇ ೧೧: ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದAತೆ ಗಮನಹರಿಸುವಂತೆ ರಸಗೊಬ್ಬರ ಸರಬರಾಜು ಮತ್ತು ಮಾರಾಟಗಾರರಿಗೆ ಜಿಲ್ಲಾಧಿಕಾರಿ ಡಾ. ಬಿ.ಸಿ.
ಕುಶಾಲನಗರದಲ್ಲಿ ವಾಸವಿ ಜಯಂತಿ ಕುಶಾಲನಗರ, ಮೇ ೧೧: ಪ್ರಕೃತಿ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಪರಿಸರವಾದಿ ಸಂದೀಪ್ ಮಂಜುನಾಥ್ ಕರೆ ನೀಡಿದ್ದಾರೆ. ಕುಶಾಲನಗರ ವಾಸವಿ ಮಹಲ್