ಮೈಕ್ಗೆ ಅನುಮತಿ ಪಡೆಯಿರಿ ಎಂಎ ಉಸ್ಮಾನ್ ಮನವಿ

ಮಡಿಕೇರಿ, ಮೇ ೧೨: ಧ್ವನಿವರ್ಧಕ ಬಳಕೆಗೆ ಸಂಬAಧಿಸಿದAತೆ ಸರಕಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು, ಅನುಮತಿ ಪಡೆಯಲು ೧೫ ದಿನಗಳ ಕಾಲಾವಕಾಶವನ್ನು ನೀಡಿದೆ. ಜಿಲ್ಲೆಯ ಎಲ್ಲಾ ಮಸೀದಿಗಳ ಧರ್ಮಗುರುಗಳು

ನಾಯರ್ ಸೊಸೈಟಿಗೆ ಆಯ್ಕೆ

*ಗೋಣಿಕೊಪ್ಪ, ಮೇ ೧೨: ಕರ್ನಾಟಕ ನಾಯರ್ ಸೊಸೈಟಿ ಮಹಿಳಾ ವಿಭಾಗದ ಅಧ್ಯಕ್ಷರಾಗಿ ಚಂದ್ರಾವತಿ ರಾಧಕೃಷ್ಣನ್, ಪ್ರಧಾನ ಕಾರ್ಯದರ್ಶಿಯಾಗಿ ಲಿನಿಷಾ ಉಣ್ಣಿಕೃಷ್ಣನ್ ಆಯ್ಕೆಯಾಗಿದ್ದಾರೆ. ಗೋಣಿಕೊಪ್ಪ ಹಿಂದೂ ಮಲಯಾಳಿ ಸಮಾಜದ ಸಭಾಂಗಣದಲ್ಲಿ