ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರಕ್ಕೆ ನರೇಗಾ ಆಯುಕ್ತರ ಭೇಟಿ

ಚೆಟ್ಟಳ್ಳಿ, ಆ. ೧೮: ನರೇಗಾ ಯೊಜನೆಯಡಿ ಉ¥ Àಬೆಳೆಗಳ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಳ್ಳಲು ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಯೋಜನೆ ಜಂಟಿ ಕಾರ್ಯದೊಂದಿಗೆ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ

ಕಸ್ತೂರಿ ರಂಗನ್ ವರದಿ ಇಂದು ಪ್ರತಿಭಟನೆ

ವೀರಾಜಪೇಟೆ, ಆ. ೧೮: ಕಸ್ತೂರಿರಂಗನ್ ಸಮಿತಿಯ ವರದಿಯನ್ನು ಅಂದು ಸಂಪೂರ್ಣ ತಿರಸ್ಕರಿಸಬೇಕೆಂದು ಹೇಳುತ್ತಿದ್ದವರು ಈಗ ತಿದ್ದುಪಡಿಗಳೊಂದಿಗೆ ಅನುಷ್ಠಾನಕ್ಕೆ ಸಿದ್ಧರಾಗಿ ಜನತೆಗೆ ವಂಚನೆ ಮಾಡುತ್ತಿರುವುದನ್ನು ವಿರೋಧಿಸಿ ತಾ. ೧೯

ಅಂಬಟ್ಟಿ ಗ್ರಾಮದಲ್ಲಿ ೭೮೦ ಎಕರೆ ಭೂಮಿ ಗುರುತು ಅಭಿವೃದ್ಧಿಗೆ ರೂ೧೬೨ ಕೋಟಿ ಬಿಡುಗಡೆ

ಹೆಚ್.ಜೆ.ರಾಕೇಶ್ ಮಡಿಕೇರಿ, ಆ. ೧೭: ಕೊಡಗು ಜಿಲ್ಲೆಯಲ್ಲಿ ಸಾವಿರಾರು ಮಂದಿ ವಸತಿ ರಹಿತರು ವಾಸವಿದ್ದಾರೆ. ನಿವೇಶನ ರಹಿತರಿಗೆ ವಸತಿ ಕಲ್ಪಿಸುವುದು ಜಿಲ್ಲೆಯ ಪ್ರಮುಖ ಬೇಡಿಕೆಯೂ ಕೂಡ ಆಗಿದೆ.