ಮೇಜರ್ ಆಗಿ ಗಾಯನ್ ಗಣಪತಿ ಬಡ್ತಿ ಮಡಿಕೇರಿ, ಅ. ೧೪: ಭಾರತೀಯ ಭೂ ಸೇನೆಯಲ್ಲಿ ಮೇಜರ್ ಆಗಿ ಚೋನಿರ ಗಾಯನ್ ಗಣಪತಿ ಅವರು ಬಡ್ತಿ ಪಡೆದುಕೊಂಡಿದ್ದಾರೆ. ಇವರು ಪ್ರಸ್ತುತ ಲೇಹ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೋಣಿಕೊಪ್ಪ ನಿವಾಸಿ ಕಾಫಿ
ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಮಹೇಶ್ ಅಂತ್ಯಸAಸ್ಕಾರಸೋಮವಾರಪೇಟೆ, ಅ. ೧೪: ತಾ. ೧೧ರಂದು ಉತ್ತರಾಖಂಡ್‌ನ ಜೋಷಿಮಟ್‌ನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ ಸಮೀಪದ ತಾಕೇರಿ ಗ್ರಾಮ ನಿವಾಸಿ ನಾಪಂಡ ಸಿ. ಮಹೇಶ್ ಅವರ ಅಂತ್ಯಕ್ರಿಯೆಯನ್ನು
ಅರೆಭಾಷೆ ಸಾಹಿತ್ಯ ಸಂಸ್ಕೃತಿ ಉಳಿಸಲು ಪ್ರಯತ್ನಮಡಿಕೇರಿ ಅ.೧೪ : ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಉಳಿವಿಗೆ ಹಲವು ಪ್ರಯತ್ನ ಮಾಡಲಾಗಿದೆ. ಮುಂದಿನ ತಲೆಮಾರಿಗೆ ಅರೆಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಅಡಿಪಾಯ ಹಾಕಲಾಗಿದೆ ಎಂದು ಕರ್ನಾಟಕ ಅರೆಭಾಷೆ
ಹಿಂದೂ ಮಲಯಾಳಿ ಸಂಘದಿAದ ಓಣಂ ಸದ್ಯ ಕ್ರೀಡಾಕೂಟ ಮಡಿಕೇರಿ, ಅ. ೧೪ : ಹಿಂದೂ ಮಲಯಾಳಿ ಸಂಘದ ಮಡಿಕೇರಿ ಘಟಕದ ವತಿಯಿಂದ ಓಣಾಘೋಷಂ -ಓಣಂ ಸದ್ಯ ೨೦೨೨ರ ಪ್ರಯುಕ್ತ ಸದಸ್ಯರು ಹಾಗೂ ಕುಟುಂಬದವರಿಗೆ ವಿವಿಧ ಕ್ರೀಡಾಕೂಟ
ವನ್ಯಜೀವಿ ಹಾವಳಿ ತಡೆಗೆ ಆಗ್ರಹ ಅರಣ್ಯ ಭವನದ ಎದುರು ಪ್ರತಿಭಟನೆಗೆ ನಿರ್ಧಾರಸಿದ್ದಾಪುರ, ಅ. ೧೪: ಜಿಲ್ಲೆಯಲ್ಲಿ ನಡೆಯುತ್ತಿರುವ ವನ್ಯಜೀವಿಗಳ ಹಾವಳಿಗಳನ್ನು ತಡೆಗಟ್ಟಬೇಕು ಹಾಗೂ ಆನೆ-ಮಾನವ ಸಂಘರ್ಷ ತಡೆಗೆ ಶಾಶ್ವತ ಯೋಜನೆಯನ್ನು ಸರ್ಕಾರ ರೂಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ