ಟವರ್ ಕುಸಿಯುವ ಭೀತಿಕುಶಾಲನಗರ, ಸೆ.೫: ಕುಶಾಲನಗರ ಪಟ್ಟಣದ ಬೈಚನಹಳ್ಳಿ ಬಳಿ ಮೊಬೈಲ್ ಟವರ್ ಅಡಿಪಾಯ ಕುಸಿದಿದ್ದು, ಈ ವ್ಯಾಪ್ತಿಯಲ್ಲಿ ನಾಗರಿಕರು ಭೀತಿ ನಡುವೆ ದಿನದೂಡುವಂತಾಗಿದೆ. ಇತ್ತೀಚೆಗೆ ಸುರಿದ ಭಾರಿ ಪ್ರಮಾಣದ ಮಳೆಯಿಂದ
ಇಂದು ರಕ್ತದಾನ ಶಿಬಿರಮಡಿಕೇರಿ, ಸೆ. ೫: ತಾ.೬ರಂದು (ಇಂದು) ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ ಗಂಟೆವರೆಗೆ ಗೋಣಿಕೊಪ್ಪದ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದಿಂದ ಸ್ವಯಂ
ರಣಬೀರ್ ಭಾವಚಿತ್ರಕ್ಕೆ ಮಸಿಕುಶಾಲನಗರ, ಸೆ. ೫: ಹೆಸರಾಂತ ಬಣ್ಣ ತಯಾರಿಕ ಕಂಪೆನಿಯೊAದರ ರಾಯಭಾರಿಯಾಗಿರುವ ಹಿಂದಿ ಭಾಷಾ ನಟ ರಣಬೀರ್ ಕಪೂರ್ ಅವರು ಇತ್ತೀಚಿಗೆ ಹೇಳಿದ "ನಾನು ಗೋ ಮಾಂಸವನ್ನು ಪ್ರೀತಿಸುತ್ತೇನೆ
ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ಪೊನ್ನಂಪೇಟೆ, ಸೆ. ೫: ಪೊನ್ನಂಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸ ಲಾಗಿರುವ ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕು ಮಟ್ಟದ
ವಿದ್ಯಾರ್ಥಿಗಳು ಉತ್ತಮ ಸಮಾಜ ರೂಪಿಸುವ ವ್ಯಕ್ತಿಗಳಾಗಬೇಕು ಅರ್ಚನ ಡಿ ಭಟ್ವೀರಾಜಪೇಟೆ, ಸೆ. ೫: ವಿದ್ಯಾದೇಗುಲಗಳು ವ್ಯಕ್ತಿಯನ್ನು ಸುಶಿಕ್ಷಿತರನ್ನಾಗಿ ರೂಪಿಸುವ ಮಂದಿರಗಳಾಗಿವೆ. ಮಂದಿರದಿAದ ಹೊರ ಬರುವ ಪ್ರತಿಯೊಬ್ಬರು ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ನಿವೃತ್ತ ವಾಯು ಸೇನಾಧಿಕಾರಿಗಳು ಮತ್ತು