ಕಬಡ್ಡಿಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಪೊನ್ನಂಪೇಟೆ, ಸೆ. ೫: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಮೈದಾನದಲ್ಲಿ ನಡೆದ ತಾಲೂಕುಮಟ್ಟದ ಕ್ರೀಡಾಕೂಟದ ಬಾಲಕರ ಕಬಡ್ಡಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಚೂರಿಕಾಡು
ವೀರಶೈವ ಲಿಂಗಾಯತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದಂತೆ ಆಗ್ರಹ ಪ್ರತಿಭಟನೆಮಡಿಕೇರಿ, ಸೆ. ೫: ವೀರಶೈವ ಲಿಂಗಾಯತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದಂತೆ ಆಗ್ರಹಿಸಿ ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ನಗರದಲ್ಲೂ ಪ್ರೊ.
‘ಕ್ರೀಡಾ ಮನೋಭಾವನೆಯಿಂದ ಸೋಲನ್ನು ಸ್ವೀಕರಿಸಬೇಕು’ಮಡಿಕೇರಿ, ಸೆ. ೫: “ಸೋಲೇ ಗೆಲುವಿನ ಸೋಪಾನ” ಕ್ರೀಡಾ ಮನೋಭಾವನೆಯಿಂದ ಸೋಲನ್ನು ಸ್ವೀಕರಿಸಬೇಕು ಎಂದು ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಚಂದ್ರು ಅವರು ಅಭಿಪ್ರಾಯಿಸಿದರು. ಕೂಡಿಗೆಯ ಸರಕಾರಿ ಮಾದರಿ ಪ್ರಾಥಮಿಕ
ವಿವಿಧೆಡೆ ಚದುರಂಗ ಅಭಿಯಾನಶ್ರೀಮಂಗಲ: ಬಾಳೆಲೆ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನದಡಿ ಚದುರಂಗ ಆಟವನ್ನು ಆಯೋಜಿಸಲಾಗಿತ್ತು. ವಿಜಯಲಕ್ಷಿö್ಮ ವಿದ್ಯಾಸಂಸ್ಥೆ, ಸರಕಾರಿ ಪ್ರಾಥಮಿಕ
ತಾ೮ ರವರೆಗೆ ನೇತ್ರದಾನ ಪಾಕ್ಷಿಕ ಆಚರಣೆಮಡಿಕೇರಿ, ಸೆ. ೫: ರಾಷ್ಟಿçÃಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ೩೭ನೇ ರಾಷ್ಟಿçÃಯ ನೇತ್ರದಾನ ಪಾಕ್ಷಿಕ ಆಚರಣೆಯು ತಾ. ೮ ರವರೆಗೆ ನಡೆಯಲಿದೆ. ಹದಿನೆಂಟು ವರ್ಷ ವಯಸ್ಸಿನ ಮೇಲ್ಪಟ್ಟವರು ನೋಂದಣಿ