ದಲಿತ ದೌರ್ಜನ್ಯ ಆರೋಪ ಆರೋಪಿಯ ಬಂಧನಕ್ಕೆ ದಸಂಸ ಆಗ್ರಹ

ಸೋಮವಾರಪೇಟೆ, ಸೆ.೧೨: ಕಳೆದ ತಾ.೪ ರಂದು ಶನಿವಾರಸಂತೆ ಪಟ್ಟಣದಲ್ಲಿ ಪರಿಶಿಷ್ಟಜಾತಿಗೆ ಸೇರಿದ ಈರಪ್ಪ ಎಂಬವರ ಮೇಲೆ ದೌರ್ಜನ್ಯವೆಸಗಿ ಜಾತಿನಿಂದನೆ ಮಾಡಿದ ಆರೋಪಿಯನ್ನು ಒಂದು ವಾರದೊಳಗೆ ಬಂಧಿಸಿ ಕ್ರಮಕೈಗೊಳ್ಳದಿದ್ದರೆ,