ನ್ಯಾಷನಲ್ ಯೂತ್ ಅಥ್ಲೆಟಿಕ್ಸ್ ಬೋಪಣ್ಣಗೆ ಚಿನ್ನ

ಮಡಿಕೇರಿ, ಸೆ. ೧೯: ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆಯುತ್ತಿರುವ ೧೭ನೇ ನ್ಯಾಷನಲ್ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್-೨೦೨೨ರಲ್ಲಿ ೮೦೦ ಮೀಟರ್ ಓಟದಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿದ್ದ ಕೊಡಗಿನ ಯುವಕ