ಯುವ ಪರಿವರ್ತಕರಾಗಿ ಕಾರ್ಯನಿರ್ವಹಿಸಲು ಅರ್ಹರಿಂದ ಅರ್ಜಿ ಆಹ್ವಾನಮಡಿಕೇರಿ, ಸೆ. ೨೨: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನ ಆರೋಗ್ಯ ಸಂಸ್ಥೆ, ಎಪಿಡಿಮಿಯಾಲಾಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರ ಸಹಯೋಗದಲ್ಲಿ ಅನುಷ್ಠಾನಗೊಳ್ಳುತಿರುವ ಹಾಗೂ ರಾಜ್ಯ
ದಸರಾ ವುಶು ಕ್ರೀಡಾಕೂಟ ಪಾಲೂರು ವಿದ್ಯಾರ್ಥಿಗಳ ಸಾಧನೆ ಮಡಿಕೇರಿ, ಸೆ. ೨೨: ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವಿಭಾಗ ಮಟ್ಟದ ದಸರಾ ವುಶು ಕ್ರೀಡಾಕೂಟದಲ್ಲಿ ಪಾಲೂರಿನ ಆರ್. ಕೃಷಿಕ್ ರಾಜ್ ಹಾಗೂ ಆರ್. ಸಮರ್ಥ
ಸರ್ವದೈವತಾ ಶಾಲೆ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆಪೊನ್ನಂಪೇಟೆ. ಸೆ. ೨೨: ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ನಡೆದ ವೀರಾಜಪೇಟೆ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಾರ್ಷಿಕ
ಯುವ ಜನರು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ ಸಿವಿ ನಾಗೇಶ್ಮಡಿಕೇರಿ, ಸೆ. ೨೨: ಕೈಗಾರಿಕೆಯಲ್ಲಿ ತೊಡಗಲು ಆಸಕ್ತಿ ಇರುವ ಯುವ ಜನರಿಗೆ ಹಾಗೂ ಈಗಾಗಲೇ ಕೈಗಾರಿಕೆಯಲ್ಲಿ ತೊಡಗಿಸಿ ಕೊಂಡವರಿಗೆ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ
ದಾನಿಗಳಿಗೆ ಸನ್ಮಾ£ನಾಪೋಕ್ಲು, ಸೆ. ೨೨: ಕಾರುಗುಂದದಲ್ಲಿ ನೂತನವಾಗಿ ಸುಮಾರು ರೂ. ೨.೫೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಚೇರಂಬಾಣೆ ಗೌಡ ಸಮಾಜದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಮಾಜದ ಕಟ್ಟಡಕ್ಕೆ ಧನ ಸಹಾಯ