ಮಡಿಕೇರಿಯಲ್ಲಿ ರೋಟರಿ ಚದುರಂಗ ಪಂದ್ಯಾವಳಿ ೨೦೨೨

ಮಡಿಕೇರಿ, ಅ. ೮: ರೋಟರಿ ಮಡಿಕೇರಿ ವತಿಯಿಂದ ‘ರೋಟರಿ ಚದುರಂಗ ಪಂದ್ಯಾವಳಿ-೨೦೨೨’ ಸ್ಪರ್ಧೆ ಏರ್ಪಡಿಸಲಾಗಿದ್ದು, ತಾ. ೧೫ ಹಾಗೂ ೧೬ ರಂದು ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ

ಗಾಂಧಿ ಶಾಸ್ತಿç ಹುಟ್ಟುಹಬ್ಬ ಆಚರಣೆ

ಸುಂಟಿಕೊಪ್ಪ: ಮಾದಾಪುರ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಿಬ್ಬಂದಿ ವರ್ಗದವರು ಗಾಂಧಿ ಜಯಂತಿಯAದು ಮಾದಾಪುರ ಗ್ರಾ.ಪಂ.ನ ಸುತ್ತಮುತ್ತಲು ಶ್ರಮದಾನ ಕೈಗೊಂಡರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಹಾಜರಿದ್ದು,

‘ಚಂಗ್ರಾAದಿರ ನಡ್ಪು’ ವಿಚಾರ ಸಂಕಿರಣ

ಮಡಿಕೇರಿ, ಅ. ೮: ಕೊಡುವಾಮೆರ ಕೊಂಡಾಟ ಸಂಘಟನೆಯು ಕಳೆದ ೯ ತಿಂಗಳಿನಿAದ ನಡೆಸಿಕೊಂಡು ಬರುತ್ತಿರುವ ತಿಂಗಕ್ಕೋರ್ ಅರಿವು ಸರಣಿ ಮಾಲಿಕೆಯ ೧೦ನೇ ಕಾರ್ಯಕ್ರಮವಾಗಿ ‘ಚಂಗ್ರಾAದಿರ ನಡ್ಪು’ ಎಂಬ