ಕ್ಷÄದ್ರಗ್ರಹದ ಕಕ್ಷೆ ಬದಲಾವಣೆ ಯಶಸ್ವಿ

ಮಡಿಕೇರಿ, ಅ. ೧೨: ಭೂಮಿಗೆ ಅಪ್ಪಳಿಸಬಹುದಾದ ಕ್ಷÄದ್ರಗ್ರಹಗಳ ಕಕ್ಷೆಗಳನ್ನು ಪರಿಣಾಮಕಾರಿಯಾಗಿ ಬದಲಾವಣೆ ಮಾಡುವ ಸಾಮರ್ಥ್ಯ ಇದೆಯೋ ಇಲ್ಲವೋ ಎಂಬುದನ್ನು ಅರಿಯಲು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ಓಂSA ಕೈಗೊಂಡ

ತೀರ್ಥೋದ್ಭವ ಸಿದ್ಧತೆ ಬಗ್ಗೆ ಮಾಹಿತಿ ಪಡೆದ ಸಚಿವರು

ನಾಡಿನ ಜೀವನದಿ, ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಜರುಗುವ ತುಲಾಸಂಕ್ರಮಣ ತೀರ್ಥೋದ್ಭವ ಸಿದ್ಧತೆ ಸಂಬAಧ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಹಾಡ ಹಗಲೇ ಮಡಿಕೇರಿಯಲ್ಲಿ ಮನೆ ನುಗ್ಗಿ ದರೋಡೆ

ಮಡಿಕೇರಿ, ಅ. ೧೧: ಹಾಡ ಹಗಲೇ ಮಡಿಕೇರಿಯ ಹೃದಯ ಭಾಗದಲ್ಲಿರುವ ಮನೆಯೊಂದಕ್ಕೆ ನುಗ್ಗಿರುವ ದರೋಡೆಕೋರ ಮನೆಯಲ್ಲಿದ್ದ ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿಸರ, ಕಿವಿಯಲ್ಲಿದ್ದ ಚಿನ್ನದ ವಾಲೆಯನ್ನು ಕಸಿದುಕೊಂಡು ಪರಾರಿಯಾಗಿರುವ