ಅಖಿಲ ಕೊಡವ ಸಮಾಜದ ಅಧ್ಯಕ್ಷ ಸ್ಥಾನದಿಂದ ಮಾತಂಡ ಮೊಣ್ಣಪ್ಪ ಸ್ವಯಂ ನಿವೃತ್ತಿ ಮಡಿಕೇರಿ, ನ. ೧೨: ಸುದೀರ್ಘ ೪೯ ವರ್ಷಗಳ ಸೇವೆಯ ಬಳಿಕ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ಶುಕ್ರವಾರ ವೀರಾಜಪೇಟೆಯ ಅಖಿಲ
ಕೊಡಗಿನಲ್ಲಿ ಹಾಕಿ ಆಟ ಒಂದು ಅವಲೋಕನ(ಕಳೆದ ಸಂಚಿಕೆಯಿAದ) ಇಲ್ಲಿಯವರೆಗೆ ನಡೆಸಿದ ಇಪ್ಪತ್ತು ವರ್ಷಗಳ ಕೊಡವ ಅಂತರ್ ಕುಟುಂಬ ಹಾಕಿ ಹಬ್ಬದ ಖರ್ಚಿನ ಬಗೆಗಿನ ವಿಶ್ಲೇಷಣೆ ಎರಡು ವಿಷಯಗಳು ಗಣನೆಗೆ ಬರುತ್ತವೆ. (೧) ಆಟದ ಮೈದಾನದ
ವಿವಿಧೆಡೆ ಪೌತಿ ಖಾತೆ ಆಂದೋಲನಗೋಣಿಕೊಪ್ಪ: ಪೊನ್ನಂಪೇಟೆ ಗ್ರಾ.ಪಂ. ವ್ಯಾಪ್ತಿಯ ಪೌತಿ ಖಾತೆ ಆಂದೋಲನ ಪೊನ್ನಂಪೇಟೆ ತಾಲೂಕು ಉಪತಹಶೀಲ್ದಾರ್ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಪೊನ್ನಂಪೇಟೆ ನಾಡ ಕಚೇರಿಯಲ್ಲಿ ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಸಾರ್ವಜನಿಕರಿಗೆ ಅಗತ್ಯ
ಅಂಗನವಾಡಿ ಬಿಸಿಯೂಟ ಕಾರ್ಯಕರ್ತೆಯರನ್ನು ಕನಿಷ್ಟ ಕೂಲಿ ವ್ಯಾಪ್ತಿಗೆ ಒಳಪಡಿಸಲು ಕರೆಸಿದ್ದಾಪುರ, ನ. ೧೨: ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರನ್ನು ಕನಿಷ್ಟ ಕೂಲಿ ವ್ಯಾಪ್ತಿಗೆ ಒಳಪಡಿಸುವಂತೆ ಎ.ಐ.ಟಿ.ಯು.ಸಿ. ರಾಜ್ಯಾಧ್ಯಕ್ಷ ಬಿ. ಅಂಜಾದ್ ಸರಕಾರವನ್ನು ಒತ್ತಾಯಿಸಿದರು. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ
ಬುಡಕಟ್ಟು ಉಪ ಯೋಜನೆಯಡಿಯಲ್ಲಿ ಸಾಮರ್ಥ್ಯ ಬಲವರ್ಧನೆಚೆಟ್ಟಳ್ಳಿ, ನ. ೧೨: ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವತಿಯಿಂದ ಬುಡಕಟ್ಟು ಉಪಯೋಜನೆಯಡಿಯಲ್ಲಿ ಸುಸ್ಥಿರ ಬೆಳೆ ಉತ್ಪಾದನೆ ಕುರಿತು ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮ ಮತ್ತು ಸಂಪನ್ಮೂಲ