ವಾಲ್ಮೀಕಿ ಭವನದಲ್ಲಿ ಬಿರ್ಸಾಮುಂಡಾ ಜಯಂತಿ ಕೂಡಿಗೆ, ನ. ೨೦: ಸೋಮವಾರಪೇಟೆ ತಾಲೂಕು ಕರ್ನಾಟಕ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ವತಿಯಿಂದ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಆದಿವಾಸಿ ಕ್ರಾಂತಿಕಾರಿ ಬಿರ್ಸಾಮುಂಡಾ ಅವರ ೧೪೭ನೇ ಜಯಂತಿ
ಡಾ ಬಿಆರ್ ಅಂಬೇಡ್ಕರ್ ಅವರ ಸಮಗ್ರ ಬರಹ ಮತ್ತು ಭಾಷಣ ಓದಲು ಕರೆಮಡಿಕೇರಿ, ನ. ೨೦: ಭಾರತ ಸಂವಿಧಾನದ ಪಿತಾಮಹ, ಸಾಮಾಜಿಕ ಕ್ಷೇತ್ರದ ಸುಧಾರಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುವಂತಾಗಬೇಕು
ವಾಲಿಬಾಲ್ ಪಂದ್ಯಾವಳಿ ಸ್ವಪ್ನ ಮಾರ್ಟ್ ತಂಡ ಚಾಂಪಿಯನ್ ಚೆಟ್ಟಳ್ಳಿ, ನ. ೨೦: ‘ಕಸಿನ್ಸ್ ಚೋಕ್ ಟಿಸಿ’ ಆಶ್ರಯದಲ್ಲಿ ನಲ್ವತ್ತೋಕ್ಲುವಿನಲ್ಲಿ ನಡೆದ ಮೊದಲನೇ ವರ್ಷದ ಜಿಲ್ಲಾಮಟ್ಟದ ಗ್ರಾಮಾಂತರ ವಾಲಿಬಾಲ್ ಪಂದ್ಯಾವಳಿಯಲ್ಲಿ ಸ್ಪಪ್ನ ಮಾರ್ಟ್ ಗುಂಡಿಕೆರೆ ತಂಡ ಚಾಂಪಿಯನ್
ಟ್ಯಾಕ್ಸಿ ಡ್ರೆöÊವರ್ಸ್ ಆರ್ಗನೈಸೇಷನ್ ಮಹಾಸಭೆ ನೂತನ ಸಮಿತಿ ರಚನೆ ಮಡಿಕೇರಿ, ನ. ೨೦ : ಕರ್ನಾಟಕ ಟ್ಯಾಕ್ಸಿ ಡ್ರೆöÊವರ್ಸ್ ಆರ್ಗನೈಸೇಷನ್ (ಕೆಟಿಡಿಒ)ನ ಕೊಡಗು ಜಿಲ್ಲಾ ಘಟಕದ ವತಿಯಿಂದ ಮೂರ್ನಾಡು ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ವಾರ್ಷಿಕ ಸಮ್ಮೇಳನ
ತಾಲೂಕು ಕಸಾಪದಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಸೋಮವಾರಪೇಟೆ, ನ. ೨೦: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲೂಕು ಘಟಕದ ವತಿಯಿಂದ ಶಾಲಾ, ಕಾಲೇಜು ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಇಲ್ಲಿನ