ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟಕ್ಕೆ ಆಯ್ಕೆ*ಗೋಣಿಕೊಪ್ಪ, ನ. ೩೦: ಲಯನ್ಸ್ ಪದವಿ ಪೂರ್ವ ಕಾಲೇಜಿನ ಎಂಟು ವಿದ್ಯಾರ್ಥಿನಿಯರು ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಮಟ್ಟದ ಬಾಲಕಿಯರ ಕಾಲ್ಚೆಂಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ
ಶಿಷ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಕಾಲಾವಕಾಶಮಡಿಕೇರಿ, ನ. ೩೦: ವೃತ್ತಿಪರ ಶಿಕ್ಷಣ ಮೊದಲನೇ ವರ್ಷದಲ್ಲಿ ಓದುತ್ತಿರುವ ಮಾಜಿ ಸೈನಿಕರ ಮಕ್ಕಳಿಗೆ (ಸೈನ್ಯಾಧಿಕಾರಿಗಳ ಮಕ್ಕಳನ್ನು ಹೊರತುಪಡಿಸಿ) ಕೇಂದ್ರಿಯ ಸೈನಿಕ ಮಂಡಳಿಯಿAದ ಪ್ರಧಾನಮಂತ್ರಿ ಶಿಷ್ಯ ವೇತನಕ್ಕಾಗಿ
ಕನ್ನಡ ಗೀತೆಗಾಯನ ಸ್ಪರ್ಧೆಮಡಿಕೇರಿ, ನ. ೩೦: ತಾಲೂಕು ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನೆ ಇವರ ವತಿಯಿಂದ ೨೦೨೨-೨೩ನೇ ಸಾಲಿನ
ಕೋವಿ ವಿನಾಯಿತಿ ಅಧಿಕಾರಿಗಳಿಂದ ಗೊಂದಲವೀರಾಜಪೇಟೆ, ನ. ೩೦: ಕೊಡವರ ವಿಶೇಷ ಕೋವಿ ವಿನಾಯಿತಿ ಪರವಾನಗಿ ವಿಷಯದಲ್ಲಿ ಹಾಗೂ ಜನಾಂಗಕ್ಕೆ ಸಂಬAಧಿಸಿದ ಇತರೆ ವಿಷಯದಲ್ಲಿ ಅಧಿಕಾರಿಗಳು ಪದೇಪದೇ ಒಂದಿಲ್ಲೊAದು ಗೊಂದಲ ಕ್ಕೀಡಾಗಿದ್ದು, ಜನಾಂಗ
ನಾಪೋಕ್ಲುವಿನಲ್ಲಿ ಅನುಪಮಾ ಜ್ಞಾಪಕಾರ್ಥ ಮುಕ್ತ ಹಾಕಿ ಪಂದ್ಯಾಟನಾಪೋಕ್ಲು, ನ. ೩೦: ದೇಶದ ಮೊದಲ ಅಂತರರಾಷ್ಟಿçÃಯ ಮಹಿಳಾ ಹಾಕಿ ತೀರ್ಪುಗಾರ್ತಿಯಾಗಿ ಆಯ್ಕೆಯಾಗುವ ಮೂಲಕ ಅನುಪಮ ದೇಶಕ್ಕೆ, ಕೊಡಗಿಗೆ ಕೀರ್ತಿ ತಂದಿದ್ದಾರೆ ಎಂದು ನಾಪೋಕ್ಲು ಕೊಡವ ಸಮಾಜದ