ಕೊಡಗಿನ ಗಡಿಯಾಚೆ

‘ಮಿಷನ್ ಆತ್ಮನಿರ್ಭರ್' : ೨೦೪೭ರ ವೇಳೆಗೆ ನೌಕಾಪಡೆ ಸ್ವಾವಲಂಬಿ ನವದೆಹಲಿ, ಡಿ. ೩: ಭಾರತೀಯ ನೌಕಾಪಡೆಯು ೨೦೪೭ರ ವೇಳೆಗೆ ‘ಆತ್ಮನಿರ್ಭರ್'(ಸ್ವಾವಲಂಬಿ)ವಾಗುವ ಗುರಿ ಹೊಂದಿದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್

ಸೂಪರ್ ಸೆವೆನ್ಸ್ ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ

ವೀರಾಜಪೇಟೆ, ಡಿ. ೩: ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘ ಸಂತ ಅನ್ನಮ್ಮ ದೇವಾಲಯ ವೀರಾಜಪೇಟೆ ಇವರುಗಳ ವತಿಯಿಂದ ೧೧ ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾಮಟ್ಟದ

ಯುವಪರಿವರ್ತಕ ಹುದ್ದೆಗೆ ಅರ್ಜಿ ಆಹ್ವಾನ

ಮಡಿಕೇರಿ, ಡಿ. ೩: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನ ಆರೋಗ್ಯ ಸಂಸ್ಥೆ, ಎಪಿಡಿಮಿಯಾಲಾಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಹಾಗೂ ರಾಜ್ಯ

ಕಾಂಕ್ರಿಟ್ ರಸ್ತೆ ಉದ್ಘಾಟನೆ

ವೀರಾಜಪೇಟೆ, ಡಿ. ೩: ವೀರಾಜಪೇಟೆ ತಾಲೂಕಿನ ಅನೇಕ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊAಡಿದೆ. ಇತ್ತೀಚಿನ ಮಳೆಯಿಂದಾಗಿ ತಡವಾಗಿ ಕಾಮಗಾರಿ ಪ್ರಾರಂಭಿಸಲಾಗಿದ್ದು ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ