ಮ್ಯಾರಥಾನ್ ಏಷ್ಯಾಕಪ್ಗೆ ಬೆಳ್ಯಪ್ಪ ಆಯ್ಕೆ

ಮಡಿಕೇರಿ, ಡಿ. ೫: ಮುಂದಿನ ವರ್ಷ ಚೈನಾದಲ್ಲಿ ನಡೆಯಲಿರುವ ಏಷ್ಯಾಕಪ್ ಕ್ರೀಡಾಕೂಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಕೊಡಗಿನ ಯುವಕ ಅಪ್ಪಚಂಗಡ ಬಿ. ಬೆಳ್ಯಪ್ಪ ಆಯ್ಕೆಯಾಗಿದ್ದಾರೆ. ನಿನ್ನೆ ಸ್ಪೇನ್‌ನಲ್ಲಿ

ಕೊಡಗಿಗೆ ಬಂದಿದ್ದ ಪ್ರಮುಖ ಆರೋಪಿಗಳು

ಮಡಿಕೇರಿ, ಡಿ. ೫: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬAಧಿಸಿದAತೆ ಮಂಗಳೂರು ಪೊಲೀಸರು ನಿನ್ನೆ ದಿನ ಕೊಡಗಿನ ಹೋಂಸ್ಟೇಯೊAದಕ್ಕೆ ಆಗಮಿಸಿ ವಿಚಾರಣೆ ನಡೆಸಿದ್ದು,