ವಿಶೇಷಚೇತನರ ಬಗ್ಗೆ ಸಮಾಜ ಕಾಳಜಿ ವಹಿಸಬೇಕುಭಾಗಮಂಡಲ, ಜ. ೪: ವಿಶೇಷ ಚೇತನರ ಬಗ್ಗೆ ಕೇವಲ ಕುಟುಂಬಸ್ಥರು ಮಾತ್ರ ಕಾಳಜಿ ವಹಿಸಿದರೆ ಸಾಲದು. ಸಮಾಜವು ಕೂಡ ಕಾಳಜಿ ವಹಿಸಿದರೆ ವಿಶೇಷಚೇತನರು ಮಾನಸಿಕವಾಗಿ ಗಟ್ಟಿಯಾಗುತ್ತಾರೆ ಎಂದು
ಕಾಡು ಹಂದಿಗಳ ಉಪಟಳಭಾಗಮಂಡಲ, ಜ. ೪: ಸಮೀಪದ ಸಣ್ಣಪುಲಿಕೋಟು ಗ್ರಾಮದ ರೈತರು ಕಾಡುಪ್ರಾಣಿಗಳ ಉಪಟಳದಿಂದ ಬೇಸತ್ತಿದ್ದಾರೆ. ಸಣ್ಣಪುಲಿಕೋಟು ಗ್ರಾಮದ ಕುಯ್ಯಮುಡಿ ಮನೋಜ್ ಅವರು ಭತ್ತದ ಬೆಳೆ ಬೆಳೆದಿದ್ದು ಇದೀಗ ಕಾಡು
ಅಂತರ ವಿವಿ ಕ್ರೀಡಾಕೂಟಕ್ಕೆ ಲಕ್ಷ್ ದೇಚಮ್ಮಮಡಿಕೇರಿ, ಜ. ೪: ಮೆಡ್ರಾಸ್ ಯೂನಿವರ್ಸಿಟಿ ವತಿಯಿಂದ ಚೆನ್ನೆöÊನಲ್ಲಿ ಜರುಗಲಿರುವ ಅಂತರ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ವಿಶ್ವೇಶ್ವರಯ್ಯ ಯೂನಿವರ್ಸಿಟಿಯನ್ನು ಬಾಸ್ಕೆಟ್ ಬಾಲ್‌ನಲ್ಲಿ ಪ್ರತಿನಿಧಿಸಲು ಜಿಲ್ಲೆಯ ಯುವತಿ ಮಾಳೇಟಿರ ಲಕ್ಷ್
ಕಂದಾಯ ನಿಗದಿ ಪಾಲನೆಯಾಗದ ಆದೇಶಮಡಿಕೇರಿ, ಜ. ೩: ಕರ್ನಾಟಕ ಭೂ ಕಂದಾಯ ಅಧಿನಿಯಮ ೧೯೬೪ ಕಲಂ ೮೦ಕ್ಕೆ ತಿದ್ದುಪಡಿಯಾದಂತೆ ಕೊಡಗು ಜಿಲ್ಲೆಯಲ್ಲಿನ ಬಾಣೆ ಜಮೀನುಗಳಿಗೆ ಕಂದಾಯ ನಿಗದಿ ವಿಚಾರಕ್ಕೆ ಸಂಬAಧಿಸಿದAತೆ ಸಾರ್ವಜನಿಕರ
ಓಂಕಾರೇಶ್ವರನ ಹುಂಡಿಯಿAದಲೇ ಅರ್ಚಕ ಸಿಬ್ಬಂದಿಗಳಿಗೆ ಸಂಬಳ ಮಡಿಕೇರಿ, ಜ. ೩: ಇತಿಹಾಸ ಪ್ರಸಿದ್ಧ., ಪುರಾತನ ಆಕರ್ಷಕ ಶೈಲಿಯಲ್ಲಿರುವ., ಮಹತ್ವ ಶಕ್ತಿಯುಳ್ಳ., ನಗರದ ಹೃದಯ ಭಾಗದಲ್ಲಿರುವ ಶ್ರೀ ಓಂಕಾರೇಶ್ವರ ದೇವಾಲಯದ ಹೆಸರು ಕೇಳದವರಿಲ್ಲ., ದೇವಸ್ಥಾನಕ್ಕೆ ಹೋಗದವರಿಲ್ಲ.,