ಇತ್ಯರ್ಥವಾಗದ ಕೊತ್ನಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆ ನಡುವಿನ ಗಡಿ ಸಂಘರ್ಷ

ಸೋಮವಾರಪೇಟೆ, ಜ. ೪: ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿರುವ ಕೊತ್ನಳ್ಳಿ, ಕುಡಿಗಾಣ, ಕುಮಾರಳ್ಳಿ ಗ್ರಾಮಕ್ಕೆ ಸಂಬAಧಿಸಿದ ಜನವಸತಿ ಹಾಗೂ ಕೃಷಿ ಪ್ರದೇಶವನ್ನು ಒಳಗೊಂಡAತೆ ಪುಷ್ಪಗಿರಿ ವನ್ಯಜೀವಿ ವಿಭಾಗದಿಂದ

ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಕೊಡಗಿನಿಂದ ೮ ವಿಜ್ಞಾನಿಗಳ ತಂಡ ಆಯ್ಕೆ

ಮಡಿಕೇರಿ, ಜ. ೪: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ತಾ. ೧೬ ರಿಂದ ಕಲ್ಬುರ್ಗಿಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ೩೦ನೇ ಮಕ್ಕಳ ವಿಜ್ಞಾನ

ಕೊಡಗು ವಿಶ್ವ ವಿದ್ಯಾನಿಲಯ ಆರಂಭಕ್ಕೆ ಪೂರ್ವಭಾವಿ ಸಿದ್ಧತೆ

ಕೂಡಿಗೆ, ಜ. ೪: ಚಿಕ್ಕ ಅಳುವಾರದ ಕೊಡಗು ಜ್ಞಾನ ಕಾವೇರಿ ವಿಶ್ವವಿದ್ಯಾನಿಲಯದ ಆರಂಭಕ್ಕೆ ಸಂಬAಧಿಸಿದAತೆ ಪೂರ್ವಭಾವಿ ಸಿದ್ಧತೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ಈಗಾಗಲೇ ಕೊಡಗು ಜಿಲ್ಲೆಗೆ ವಿಶ್ವವಿದ್ಯಾನಿಲಯದ ಘೋಷಣೆ