ಇಬ್ಬರಿಗೆ ಗಡಿಪಾರು ಮುನ್ನೆಚ್ಚರಿಕೆಯ ನೋಟೀಸ್ಮಡಿಕೇರಿ, ಫೆ. ೧: ಹಿಂದೂ ಪರ ಸಂಘಟನೆಯ ಪ್ರಮುಖರಿಬ್ಬರನ್ನು ಗಡಿಪಾರು ಮಾಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾಡಳಿತವನ್ನು ಕೋರಿದ್ದು, ಈ ಹಿನ್ನೆಲೆ ತಾ. ೨ ರಂದು (ಇಂದು)
ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮಡಿಕೇರಿ, ಫೆ. ೧: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಗಳನ್ನು ನೇರಪಾವತಿಗೊಳಪಡಿಸಿ ಹಂತಹAತವಾಗಿ ಖಾಯಂ ಗೊಳಿಸುವಂತೆ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ
ಕೊಡಗಿನ ಗಡಿಯಾಚೆಕೊಡಗಿನ ಗಡಿಯಾಚೆಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ: ಸಂತಸ ವ್ಯಕ್ತಪಡಿಸಿದ ಸಿಎಂ ಬೆAಗಳೂರು, ಫೆ. ೧: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಒದಗಿಸಿದ್ದು, ಈ ಹಿನ್ನೆಲೆಯಲ್ಲಿ
ವಿವಿಧೆಡೆ ಮತದಾರರ ದಿನಾಚರಣೆಮಡಿಕೇರಿ: ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಜವರಪ್ಪ ಡಿ.ಜೆ. ಅವರು ವಿದ್ಯಾರ್ಥಿಗಳಿಗೆ ಮತದಾನದ ಅರಿವು ಮೂಡಿಸಿದರು. ಕಾಲೇಜಿನ
ವಾಲಿಬಾಲ್ ಪಂದ್ಯಾಟ ಸಾಮ್ರಾಟ್ ತಂಡ ಚಾಂಪಿಯನ್ಸುAಟಿಕೊಪ್ಪ, ಫೆ. ೧: ಸುಂಟಿಕೊಪ್ಪ ಸಾಮ್ರಾಟ್ ಯುವಕ ಸಂಘದ ವತಿಯಿಂದ ಗಣರಾ ಜ್ಯೋತ್ಸವದ ಅಂಗವಾಗಿ ಪುರುಷರ ಮುಕ್ತ ವಾಲಿಬಾಲ್ ಕ್ರೀಡಾಕೂಟ ಆಯೋಜಿಸಲಾಗಿತ್ತು. ವಿಜೇತರಾಗಿ ಸಾಮ್ರಾಟ್ ತಂಡ ಹಾಗೂ