ಗಂಗಾ ಕಲ್ಯಾಣ ಯೋಜನೆಯ ಸವಲತ್ತುಗಳ ಸದುಪಯೋಗಪಡಿಸಿಕೊಳ್ಳಲು ಕರೆ

ಕೂಡಿಗೆ, ಫೆ. ೫: ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯ ೨೬ ಗಿರಿಜನ ಕುಟುಂಬದವರಿಗೆ ಈಗಾಗಲೇ ಕೊಳವೆ ಬಾವಿಯನ್ನು ಇಲಾಖೆಯ ಮುಖೇನ ಕೊರೆಸಲಾಗಿ ಅದಕ್ಕೆ ಬೇಕಾಗುವ

ಶಾಸಕರಿಂದ ಮೈದಾನ ಪರಿಶೀಲನೆ

ಕೂಡಿಗೆ, ಫೆ. ೫: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಮೂರು ಗ್ರಾಮಗಳ ಯುವಕರು, ಗ್ರಾಮಸ್ಥರು, ಕ್ರೀಡಾಭಿಮಾನಿಗಳು ಸೇರಿ ಸಮತಟ್ಟು ಮಾಡಿರುವ ಮೈದಾನಕ್ಕೆ ಮಡಿಕೇರಿ

ನೃತ್ಯ ಸ್ಪರ್ಧೆಯಲ್ಲಿ ಬಹುಮಾನ

ವೀರಾಜಪೇಟೆ, ಫೆ. ೫: ಗಣರಾಜ್ಯೋತ್ಸವದ ಅಂಗವಾಗಿ ವೀರಾಜಪೇಟೆ ಕರ್ನಾಟಕ ಸಂಘದ ವತಿಯಿಂದ ಸ್ಥಳೀಯ ಪುರಭವನದಲ್ಲಿ ಇತ್ತೀಚೆಗೆ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ನೃತ್ಯಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಅರಮೇರಿಯ

ರಾಷ್ಟಿçÃಯ ಹ್ಯಾಂಡ್ಬಾಲ್ನಲ್ಲಿ ಜಿಲ್ಲೆಯ ಕ್ರೀಡಾಪಟುಗಳು

ವೀರಾಜಪೇಟೆ, ಫೆ. ೫: ಕಳೆದ ತಿಂಗಳು ೧೧ ರಿಂದ ೧೫ನೇ ತಾರೀಕಿನವರೆಗೆ ರಾಜಸ್ಥಾನದ ದಿದ್ವಾನಾದಲ್ಲಿ ನಡೆದ ೪೪ನೇ ರಾಷ್ಟಿçÃಯ ಕಿರಿಯ ಬಾಲಕಿಯರ ಹ್ಯಾಂಡ್‌ಬಾಲ್ ಸ್ಪರ್ಧೆಯಲ್ಲಿ ವೀರಾಜಪೇಟೆಯ ಸಂತ

ಮಲ್ಲೇಂಗಡ ಬೆಳ್ಯಪ್ಪ ಸ್ಮಾರಕ ಕ್ರಿಕೆಟ್ ಎಕೆ ಫ್ರೆಂಡ್ಸ್ ತಂಡ ವಿಜೇತ

ಗೋಣಿಕೊಪ್ಪ ವರದಿ, ಫೆ. ೫: ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬಸವೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಮಲ್ಲೇಂಗಡ ಬೆಳ್ಯಪ್ಪ ಸ್ಮಾರಕ ಜಿಲ್ಲಾಮಟ್ಟದ ಕ್ರಿಕೆಟ್