ಜಿಲ್ಲಾಮಟ್ಟದ ಕಲಿಕಾ ಹಬ್ಬಮಡಿಕೇರಿ, ಫೆ. ೭: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಕೊಡಗು ಜಿಲ್ಲೆ ವತಿಯಿಂದ ತಾ. ೧೩ ರಿಂದ ೧೫ ರವರೆಗೆ ಜಿಲ್ಲಾಮಟ್ಟದ
ಮರುಕಳಿಸುತ್ತಿರುವ ಕ್ರೀಡಾ ವೈಭವಶಾಸಕ ಬೋಪಯ್ಯ ವೀರಾಜಪೇಟೆ, ಫೆ. ೭: ಜಿಲ್ಲೆಯು ಕ್ರೀಡೆಗಳ ತವರೂರು. ಕೆಲವು ವರ್ಷಗಳಿಂದ ಕ್ರೀಡೆಗಳ ಆಯೋಜನೆಯು ವಿವಿಧ ಕಾರಣಗಳಿಂದ ಕಣ್ಮರೆಯಾಗಿತ್ತು. ಆದರೆ, ಪ್ರಸ್ತುತದ ಸಾಲಿನಲ್ಲಿ ಕ್ರೀಡೆಗಳ ಗತವೈಭವ ಮರುಕಳಿಸಿದೆ
ಬೀಳ್ಕೊಡುಗೆ ಸಮಾರಂಭಕುಶಾಲನಗರ, ಫೆ. ೭: ಕುಶಾಲನಗರ ವಿವೇಕಾನಂದ ಪಿ.ಯು. ಕಾಲೇಜಿನಲ್ಲಿ ಏರ್ಪಡಿಸಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ ನಿವೃತ್ತರಾದ ಹಿರಿಯ ಪೌರಕಾರ್ಮಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಮಿಕರಾದ ಆಂಜನೇಯ ಮತ್ತು
ಬಂಟರ ಸಂಘದ ಪದಾಧಿಕಾರಿಗಳ ಆಯ್ಕೆ ಅಕ್ರಮ ಆರೋಪ ಮಡಿಕೇರಿ, ಫೆ. ೭: ಕೊಡಗು ಜಿಲ್ಲಾ ಬಂಟರ ಸಂಘದ ಟ್ರಸ್ಟ್ ವಿಚಾರಕ್ಕೆ ಸಂಬAಧಿಸಿದAತೆ ನ್ಯಾಯಾಲಯದಲ್ಲಿ ಮೊಕದ್ದಮೆ ಇದೆ. ಅಲ್ಲದೆ, ಯಾವದೇ ಸಭೆ-ಸಮಾರಂಭಗಳನ್ನು ನಡೆಸದಂತೆ ತಡೆಯಾಜ್ಞೆ ಇದ್ದರೂ ಕೂಡ
ಗದ್ದಲ ಗೊಂದಲದ ನಡುವೆ ಸುಂಟಿಕೊಪ್ಪ ಗ್ರಾಮಸಭೆ ಸುಂಟಿಕೊಪ್ಪ, ಫೆ. ೭: ಹಲವು ಗಂಭೀರ ಸಮಸ್ಯೆಗಳು ಹಾಗೂ ಪಂಚಾಯಿತಿಯ ಕ್ರಮಗಳಿಗೆ ಗ್ರಾಮ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಇದರಿಂದ ಸಭೆಯಲ್ಲಿ ಗದ್ದಲ್ಲ ಸೃಷ್ಟಿಯಾಗಿ ಗೊಂದಲದ ಗೂಡಾಗಿ ಪರಿವರ್ತನೆಗೊಂಡಿತು. ಮಾದಾಪುರ