ಇಂದು ಸಂತ ಅನ್ನಮ್ಮ ಚರ್ಚ್ ವಾರ್ಷಿಕ ಮಹೋತ್ಸವವೀರಾಜಪೇಟೆ, ಫೆ. ೧೦: ಎರಡು ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಪಟ್ಟಣದ ಸಂತ ಅನ್ನಮ್ಮ ಚರ್ಚ್ನ ವಾರ್ಷಿಕ ಮಹೋತ್ಸವ ಹಾಗೂ ಲೂರ್ದ್ ಮಾತೆಯ ಉತ್ಸವ ತಾ. ೧೧
ಅರಣ್ಯ ಇಲಾಖೆಯಿಂದ ಸರಹದ್ದು ಗುರುತು ಕಾರ್ಯ ಕಾಫಿ ತೋಟದ ಬದಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಂಕ್ರಿಟ್ ಕಂಬಗಳುಶ್) ಗೋಣಿಕೊಪ್ಪಲು, ಫೆ.೯: ಅರಣ್ಯ ಇಲಾಖೆಯು ರೈತರ ಕಾಫಿ ತೋಟದ ಬದಿಯಲ್ಲಿ ಕಾಂಕ್ರಿಟ್ ಕಲ್ಲುಗಳನ್ನು ಅಳವಡಿಸುವ ಮೂಲಕ ತನ್ನ ಸರಹದ್ದುಗಳನ್ನು ಗುರುತು ಮಾಡುವ ಕೆಲಸ ಶರವೇಗದಿಂದ ನಡೆಯುತ್ತಿದೆ.
ಬಾಕ್ಸಿಂಗ್ ಮುಖ್ಯ ಕೋಚ್ ಆಗಿ ಕುಟ್ಟಪ್ಪ ಮರು ನೇಮಕ ಮಡಿಕೇರಿ, ಫೆ. ೯: ಭಾರತ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಆಗಿ ಕೊಡಗಿನವರಾದ ಚೇನಂಡ ಎ. ವಿಶು ಕುಟ್ಟಪ್ಪ ಅವರು ಮತ್ತೊಮ್ಮೆ ನೇಮಕ ಗೊಂಡಿದ್ದಾರೆ. ಪ್ರತಿಷ್ಠಿತವಾದ ದ್ರೋಣಾಚಾರ್ಯ
ಕಲ್ಲಳ್ಳಿ ಮಠದ ಶ್ರೀಗುರುಪಟ್ಟಾಧಿಕಾರ ಮಹೋತ್ಸವಕ್ಕೆ ಚಾಲನೆಸೋಮವಾರಪೇಟೆ, ಫೆ. ೯: ಪುರಾಣೇತಿಹಾಸ ಹೊಂದಿರುವ ತಾಲೂಕಿನ ಕೊಡ್ಲಿಪೇಟೆ ಸಮೀಪದ ಕಲ್ಲಳ್ಳಿಯಲ್ಲಿರುವ ಶ್ರೀಕಲ್ಲಳ್ಳಿ ಮಠದಲ್ಲಿ ಶ್ರೀರುದ್ರಮುನಿ ಸ್ವಾಮೀಜಿಗಳ ಶ್ರೀಗುರುಪಟ್ಟಾಧಿಕಾರ ಮಹೋತ್ಸವಕ್ಕೆ ಗೋಧೂಳಿ ಲಗ್ನದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಕಲ್ಲರಳಿ
ಕೊಡಗಿನ ಗಡಿಯಾಚೆಆಟೋಗೆ ಟ್ರಕ್ ಡಿಕ್ಕಿ, ಏಳು ಶಾಲಾ ಮಕ್ಕಳು ಸಾವು ರಾಯ್‌ಪುರ, ಫೆ. ೯: ರಾಯ್‌ಪುರದಿಂದ ದಕ್ಷಿಣಕ್ಕೆ ೨೦೦ ಕಿ.ಮೀ. ದೂರದಲ್ಲಿರುವ ಕಂಕೇರ್ ಜಿಲ್ಲೆಯ ಭಾನುಪ್ರತಾಪುರದಲ್ಲಿ ಗುರುವಾರ ಮಧ್ಯಾಹ್ನ ಆಟೋಗೆ