ಇಂದಿನಿAದ ಗೌಡಳ್ಳಿಯಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಸೋಮವಾರಪೇಟೆ, ಫೆ. ೧೫: ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿ ಆಶ್ರಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ತಾ. ೧೬ ರಂದು (ಇಂದು) ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದೆ.

ಮತ್ತೊಮ್ಮೆ ಗ್ರಾಪಂ ಸದಸ್ಯರಿಂದ ಮಾಸಿಕ ಸಭೆ ಬಹಿಷ್ಕಾರ

ಕೂಡಿಗೆ ಫೆ, ೧೫: ನಡೆದ ಅಭಿವೃದ್ಧಿ ಕಾಮಗಾರಿಗಳ ಬಿಲ್‌ಗೆ ಅಧ್ಯಕ್ಷರು ಸಹಿ ಹಾಕದ ಹಿನ್ನೆಲೆ ಅಸಮಾಧಾನಗೊಂಡ ಸದಸ್ಯರು ಮಾಸಿಕ ಸಭೆಯನ್ನು ಬಹಿಷ್ಕರಿಸಿದ ಘಟನೆ ಮತ್ತೊಮ್ಮೆ ನಡೆದಿದೆ. ಕೂಡಿಗೆ ಗ್ರಾಮ

ಅರಣ್ಯ ಇಲಾಖೆಯ ಬಲೆಗೆ ಬಿದ್ದ ನರಭಕ್ಷಕ ಹುಲಿ

(ವರದಿ: ಹೆಚ್. ಕೆ ಜಗದೀಶ್) ಗೋಣಿಕೊಪ್ಪಲು, ಫೆ. ೧೪: ಎರಡು ಅಮಾಯಕ ಜೀವಗಳನ್ನು ಬಲಿ ಪಡೆಯುವ ಮೂಲಕ ದ.ಕೊಡಗನ್ನು ತಲ್ಲಣಗೊಳಿಸಿದ್ದ ಹೆಣ್ಣು ಹುಲಿಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಮಂಗಳವಾರ

ಅಭಿವೃದ್ಧಿ ಕಾಮಗಾರಿಗಳ ತ್ವರಿತ ಪ್ರಗತಿಗೆ ಸಿಇಓ ಆಕಾಶ್ ಸೂಚನೆ

ಮಡಿಕೇರಿ, ಫೆ. ೧೪ : ವಿವಿಧ ಇಲಾಖೆಗಳಲ್ಲಿ ಬಳಕೆಯಾಗದೆ ಉಳಿದಿರುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ನಿಯಮಾನುಸಾರ ಬಳಕೆ ಮಾಡಿ ಮಾರ್ಚ್ ತಿಂಗಳ ಒಳಗಾಗಿ ಸಂಪೂರ್ಣ ಪ್ರಗತಿ ಸಾಧಿಸುವಂತೆ