ಉರೂಸ್ ಸಭೆನಾಪೋಕ್ಲು, ಫೆ. ೨೩: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ ತಾ.೨೪ ರಿಂದ (ಇಂದಿನಿAದ) ನಡೆಯಲಿದ್ದು, ಎಮ್ಮೆಮಾಡು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ವಾಹನ ಮತ್ತು
ವೀರಾಜಪೇಟೆಯಲ್ಲಿ ಕಾಂಗ್ರೆಸ್ ಜನಸ್ಪಂದನ ಸಮಾವೇಶ ಗೋಣಿಕೊಪ್ಪಲು, ಫೆ. ೨೨ : ಕರ್ನಾಟಕ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ರೋಸಿಜಾನ್
ಪೊನ್ನಂಪೇಟೆ ತಾಲೂಕಿನಲ್ಲಿ ವಿದ್ಯುತ್ ಸ್ಪರ್ಶದಿಂದ ೨ ಸಾವುಪೊನ್ನಂಪೇಟೆ, ಫೆ. ೨೨: ಕರಿಮೆಣಸು ಕುಯ್ಯುವ ಸಂದರ್ಭ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡ ಪರಿಣಾಮ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡ ದಾರುಣ ಘಟನೆ
ಮಡಿಕೇರಿಯಲ್ಲಿ ನವೀಕೃತ ಶಾಂತಿಧಾಮ ಮಡಿಕೇರಿ, ಫೆ. ೨೨ : ಬಂಟರ ಸಮುದಾಯಕ್ಕೆ ಸೇರಿದ ಬಂಟರ ರುದ್ರಭೂಮಿ ‘ಶಾಂತಿಧಾಮ’ ನವೀಕೃತ ಕಟ್ಟಡ ಹಾಗೂ ಜಾಗವನ್ನು ನಿರ್ವಹಣಾ ಸಮಿತಿಗೆ ಹಸ್ತಾಂತರ ಮಾಡಲಾಯಿತು. ಮಡಿಕೇರಿಯ ಸ್ಟೋನ್ ಹಿಲ್
ಹಾಕಿ ಕ್ರೀಡೆಯನ್ನು ಉತ್ತೇಜಿಸಲು ಪರಿಣಾಮಕಾರಿ ರೂಪುರೇಷೆ ಅಗತ್ಯ ರಾಣಿ ಮಾಚಯ್ಯ ಪೊನ್ನಂಪೇಟೆ, ಫೆ.೨೨: ರಾಷ್ಟಿçÃಯ ಹಾಕಿ ತಂಡಗಳಲ್ಲಿ ಕೊಡಗಿನ ಆಟಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಕರ್ನಾಟಕದ ಹಾಕಿ ಕ್ರೀಡೆಯ ತವರಾದ ಕೊಡಗಿನಿಂದ ಅಂತರರಾಷ್ಟಿçÃಯ ಮಟ್ಟದ ಆಟಗಾರರು ಮತ್ತಷ್ಟು ಉತ್ಪಾದನೆಯಾಗಬೇಕು ಎಂದು