ಬೈರಂಬಾಡ ವಿಎಸ್ಎಸ್ಎನ್ನಲ್ಲಿ ಕಾರ್ಯಾಗಾರವೀರಾಜಪೇಟೆ, ಫೆ. ೨೮: ನಬಾರ್ಡ್ ಸಂಸ್ಥೆಯ ಸಹಯೋಗ ದಲ್ಲಿ ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಅಮ್ಮತ್ತಿ ಒಂಟಿಯAಗಡಿ, ಇದರ ಸಭಾಂಗಣ ದಲ್ಲಿ ಕೊಡಗು
ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಸಿದ್ದಾಪುರ, ಫೆ, ೨೮: ಓಡಿಪಿ ಸಂಸ್ಥೆ ಮೈಸೂರು ಹಾಗೂ ನಬಾರ್ಡ್ ಬೆಂಗ ಳೂರು ಇದರ ಸಹಯೋಗದೊಂದಿಗೆ ಮಹಿಳೆಯರಿಗಾಗಿ ಆಯೋಜಿಸಿದ್ದ ಉದ್ಯಮಶೀಲತೆ ಅಭಿವೃದ್ದಿ ಕಾರ್ಯ ಕ್ರಮದಲ್ಲಿ ಟೈಲರಿಂಗ್ ತರಬೇತಿ
ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆಮಡಿಕೇರಿ, ಫೆ. ೨೮: ಸ್ನೇಹಾಶ್ರಯ ಸಮಿತಿ (ಓ.ಡಿ.ಪಿ.) ಮೂಲಕ ಮಡಿಕೇರಿಯ ಓ.ಡಿ.ಪಿ. ಕಚೇರಿಯಲ್ಲಿ ೨೫ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓ.ಡಿ.ಪಿ.
ಶ್ರೀ ಸತ್ಯನಾರಾಯಣ ದೇವಾಲಯದ ವಾರ್ಷಿಕೋತ್ಸವಮಡಿಕೇರಿ, ಫೆ. ೨೮: ನೆಲ್ಲಿಹುದಿಕೇರಿಯ ಪುರಾತನ ಶ್ರೀ ಸತ್ಯನಾರಾಯಣ ದೇವಾಲಯದ ವಾರ್ಷಿಕೋತ್ಸವವು ಮಾ. ೧೯, ೨೦ ಹಾಗೂ ೨೧ ರವರೆಗೆ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ನಡೆಯಲಿವೆ. ಮಾ.
ಕಲಾಭವನಕ್ಕೆ ರೂ ೩೦ ಲಕ್ಷಕ್ಕೆ ಪ್ರಸ್ತಾವನೆ ಶಾಸಕ ಅಪ್ಪಚ್ಚು ರಂಜನ್ ಕುಶಾಲನಗರ, ಫೆ. ೨೮: ಕುಶಾಲನಗರ ಪಟ್ಟಣದಲ್ಲಿ ನಿರ್ಮಾಣ ಗೊಂಡಿರುವ ಕಲಾಭವನದ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಸಂಬAಧ ಸರ್ಕಾರದಿಂದ ತಕ್ಷಣ ರೂ. ೩೦ ಲಕ್ಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ