ಸಾಹಿತ್ಯ ಸಮ್ಮೇಳನದಲ್ಲಿ ಅನಾವರಣಗೊಂಡ ವೈವಿಧ್ಯಮಯ ಕಾರ್ಯಕ್ರಮಗಳು

ಕಾನೂನು ಅರಿವು ಮುಖ್ಯ - ವಕೀಲ ನಿರಂಜನ್ ಸAಕಿರಣ ಗೋಷ್ಠಿಯು ಉಚ್ಚನ್ಯಾಯಾಲಯದ ಹಿರಿಯ ನ್ಯಾಯವಾದಿ ಹೆಚ್.ಎಸ್.ಚಂದ್ರಮೌಳಿ ಅಧ್ಯಕ್ಷತೆಯಲ್ಲಿ ಜರುಗಿತು. ಕುಶಾಲನಗರ ಸಮಾಜ ಸೇವಕ ವಿ.ಪಿ. ಶಶಿಧರ್ ಆಶಯ ನುಡಿಯಾಡಿದರು.

ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ

ಮಡಿಕೇರಿ, ಮಾ. ೬: ಚುನಾವಣಾ ಸಂದರ್ಭದಲ್ಲಿ ಜಾತಿ ಆಧಾರಿತ ರಾಜಕೀಯ ಖಂಡಿತಾ ಕೊಡಗಿಗೆ ಶೋಭೆ ತರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಶಾಸಕ ಕೆ.ಜಿ. ಬೋಪಯ್ಯ, ಜಾತಿಯ ದುರಾಭಿಮಾನದ ರಾಜಕೀಯದಿಂದ

ಬ್ಯಾಂಡ್ಸೆಟ್ ಕೊಡುಗೆ

ಸೋಮವಾರಪೇಟೆ, ಮಾ. ೬ : ಸಮೀಪದ ದೊಡ್ಡಮಳ್ತೆ ಫಾಮರ‍್ಸ್ ಸ್ಪೋರ್ಟ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬ್ಯಾಂಡ್‌ಸೆಟ್‌ನ್ನು ಉಚಿತವಾಗಿ ನೀಡಲಾಯಿತು. ಶಾಲಾ

ಫುಟ್ಬಾಲ್ನಲ್ಲಿ ಬಲ್ಲಚಂಡ ಥ್ರೋಬಾಲ್ನಲ್ಲಿ ಆದೇಂಗಡ ಚಾಂಪಿಯನ್

ಗೋಣಿಕೊಪ್ಪ ವರದಿ, ಮಾ. ೬: ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಆಕ್ಸ್ ಸ್ಪೋಟ್ಸ್ ಆ್ಯಂಡ್ ಎಂಟರ್‌ಟೈನ್‌ಮೆAಟ್ ಅಸೋಸಿಯೇಷನ್ ಹಾಗೂ ಅಜ್ಜಿಕುಟ್ಟೀರ ಸುಬ್ಬಯ್ಯ, ಪೊನ್ನಮ್ಮ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ