ಗಾಳಿಬೀಡು ಚಾಂಪಿಯನ್ಸ್ ಕ್ರಿಕೆಟ್ ಲೀಗ್ ಕೆಪಿ ರಾಕರ್ಸ್ ಚಾಂಪಿಯನ್ ಮಡಿಕೇರಿ, ಮಾ. ೧೨: ಗಾಳಿಬೀಡು ಪ್ರೌಢಶಾಲೆಯ ಮೈದಾನದಲ್ಲಿ ಗಾಳಿಬೀಡು ಯುವಕರ ಸಂಘದಿAದ ಆಯೋಜಿಸಲಾಗಿದ್ದ ಗಾಳಿಬೀಡು ಚಾಂಪಿಯನ್ ಕ್ರಿಕೆಟ್ ಲೀಗ್ ಸಮಾರೋಪ ಸಮಾರಂಭ ನಡೆಯಿತು. ಕೃಷಿ ಪತ್ತಿನ ಸಹಕಾರ ಸಂಘದ
ಕುಂಜಿಲ ಕಕ್ಕಬ್ಬೆ ಕ್ರಿಕೆಟ್ ಪ್ರೀಮಿಯರ್ ಲೀಗ್ ಮಡಿಕೇರಿ, ಮಾ. ೧೨: ಕುಂಜಿಲ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕಕ್ಕಬ್ಬೆ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕುಂಜಿಲ-ಕಕ್ಕಬ್ಬೆ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್-೧೨ ಪಂದ್ಯಾವಳಿಯಲ್ಲಿ ಮೊಬೈಲ್
ಕೆ ಬಾಡಗ ಗ್ರಾಪಂಗೆ ಗ್ರಾಮ ಗಾಂಧಿ ಪುರಸ್ಕಾರದ ಗರಿಗೋಣಿಕೊಪ್ಪಲು, ಮಾ. ೧೨: ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಿದ ಹಿನೆÀ್ನಲೆಯಲ್ಲಿ ಕಳೆದ ೭ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅಂಚಿನಲ್ಲಿರುವ ಕೆ.
ಮಾಯಮುಡಿ ಕಮಟೆ ಮಹಾದೇವರ ವಾರ್ಷಿಕೋತ್ಸವ ಗೋಣಿಕೊಪ್ಪ ವರದಿ, ಮಾ. ೧೨: ಮಾಯಮುಡಿ ಗ್ರಾಮದ ಕಮಟೆ ಶ್ರೀ ಮಹಾದೇವರ ವಾರ್ಷಿಕೋತ್ಸವ ಬುಧವಾರ ಸಂಪನ್ನಗೊAಡಿತು. ಬುಧವಾರ ಕೊಡಿಮರ ಇಳಿಸುವ ಕಾರ್ಯ ನಡೆಯಿತು. ಮಂಗಳವಾರ ಮಧ್ಯಾಹ್ನ ಮಹಾಪೂಜೆ, ಸಾಯಂಕಾಲ
ಗಾಂಧಿ ಯುವಕ ಸಂಘದ ಸಮವಸ್ತç ಬಿಡುಗಡೆಚೆಟ್ಟಳ್ಳಿ, ಮಾ. ೧೨: ಕಂಡಕರೆಯ ಗಾಂಧಿ ಯುವಕ ಸಂಘದ ಸಮವಸ್ತç ಬಿಡುಗಡೆ ಕಾರ್ಯಕ್ರಮ ಕೂರ್ಗ್ ಹಂಟರ್ಸ್ ಪೊನ್ನತ್ಮೊಟ್ಟೆ ಆಯೋಜಿಸಿದ ಹೊನಲು ಬೆಳಕಿನ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ