ಸೋಮವಾರಪೇಟೆ ಪಪಂನಲ್ಲಿ ರೂ ೩೫ ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆಸೋಮವಾರಪೇಟೆ, ಮಾ. ೨೩: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿAದ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ರೂ. ೩೫ ಲಕ್ಷ ಅನುದಾನ ಮಂಜೂರಾಗಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು
ತಾ ೨೬ ರಂದು ಬಂಟರ ಸಂಘದ ಮಹಾಸಭೆವೀರಾಜಪೇಟೆ, ಮಾ. ೨೩: ತಾಲೂಕು ಬಂಟರ ಸಂಘದ ಅಧ್ಯಕ್ಷ ಬಿ.ಎಂ. ದುಶ್ಯಂತ್ ರೈ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಬಂಟರ ಸಂಘದ ಮಹಾಸಭೆ ತಾ. ೨೬ ರಂದು ಪಟ್ಟಣದ
ಮಹಿಳಾ ದಿನದ ಪ್ರಯುಕ್ತ ಸ್ಪರ್ಧೆವೀರಾಜಪೇಟೆ, ಮಾ. ೨೩: ವೀರಾಜಪೇಟೆಯ ಕೊಡಗು ಮಹಿಳಾ ಸಹಕಾರ ಸಂಘದ ಸದಸ್ಯರಿಗೆ ಮಹಿಳಾ ದಿನಾಚರಣೆ ಅಂಗವಾಗಿ ತಾ. ೨೫ ರಂದು ಅಪರಾಹ್ನ ೨ ಗಂಟೆಗೆ ಮಹಿಳಾ ಸಮಾಜದ
ತಾ ೨೫ ರಂದು ಮಹಿಳಾ ದಿನಾಚರಣೆಸೋಮವಾರಪೇಟೆ, ಮಾ. ೨೩: ಇಲ್ಲಿನ ಮಹಿಳಾ ಸಹಕಾರ ಸಂಘದಲ್ಲಿ ತಾ. ೨೫ರಂದು ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಲೀಲಾ ನಿರ್ವಾಣಿ ತಿಳಿಸಿದ್ದಾರೆ.
ಬ್ರಹ್ಮ ರಥೋತ್ಸವ ಅಂಗವಾಗಿ ರಥದ ಸಿದ್ಧತೆಕೂಡಿಗೆ, ಮಾ. ೨೩: ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ಮುಂದಿನ ದಿನಗಳಲ್ಲಿ ನಡೆಯುವ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಅಂಗವಾಗಿ ಸಂಪ್ರದಾಯದAತೆ ರಥದ