ಜನ್ಮ ಸಾರ್ಥಕವಾಗಲು ಸಂಸ್ಕಾರಯುತ ಜೀವನ ನಡೆಸುವುದು ಮುಖ್ಯ ಸುಂಟಿಕೊಪ್ಪ, ಫೆ. ೨೧: ಜನ್ಮ ಸಾರ್ಥಕವಾಗಲು ಸಂಸ್ಕಾರಯುತ ಜೀವನ ನಡೆಸುವುದು ಮುಖ್ಯ. ಸ್ವಾರ್ಥ ಜೀವನದಿಂದ ಬದುಕಿನ ನೆಮ್ಮದಿ ಹಾಳಾಗುತ್ತದೆ ಎಂದು ಶ್ರೀ ಕೋಡಿಮಠದ ಶ್ರೀ ಡಾ. ಶಿವಾನಂದ
ಅತ್ಯುತ್ತಮ ಸೇವಾ ಪ್ರಶಸ್ತಿ ಮಡಿಕೇರಿ, ಫೆ. ೨೧: ಂತಿಚಿಡಿಜ oಜಿ ಆಉ-ಈS ಆisಛಿ ಚಿಟಿಜ ಅommಚಿಟಿಜಚಿಣioಟಿ ಅತ್ಯುತ್ತಮ ಸೇವಾ ಪ್ರಶಸ್ತಿಗೆ ನಾಗರಾಜ್ ಎನ್. ಪಲ್ಲೇದ್ ಭಾಜನರಾಗಿದ್ದಾರೆ. ೨೦೨೪ ಮತ್ತು ೨೦೨೫ ನೇ ಅಗ್ನಿಶಾಮಕ
ನಿವೇಶನ ರಹಿತರ ಸಮಾವೇಶ ಸಿದ್ದಾಪುರ, ಫೆ. ೨೧: ತಲತಲಾಂತರಗಳಿAದ ತೋಟದ ಲೈನ್ ಮನೆಗಳಲ್ಲಿ, ಬಾಡಿಗೆ ಮನೆಗಳಲ್ಲಿ, ನದಿ ತೀರದಲ್ಲಿ ವಾಸ ಮಾಡುತ್ತಿರುವ ನಿವೇಶನ ರಹಿತರ ಸಮಾವೇಶವು ಗುಹ್ಯ ಅಗಸ್ತೇಶ್ವರ ಸಹಕಾರ ಸಂಘದ
ದಾನ ಧರ್ಮದಿಂದ ಪುಣ್ಯ ಪ್ರಾಪ್ತಿ ಶ್ರೀ ಶಂಭುನಾಥ ಸ್ವಾಮೀಜಿ ಕಣಿವೆ, ಫೆ. ೨೧: ದಾನ ಹಾಗೂ ಧರ್ಮದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠ ಹಾಸನದ ಶ್ರೀ ಶಂಭುನಾಥಸ್ವಾಮೀಜಿ ಹೇಳಿದರು. ಮುಳ್ಳುಸೋಗೆ ಗ್ರಾಮದೇವತೆ ಕನ್ನಂಬಾಡಿ ಅಮ್ಮನವರ ನೂತನ
ಧರ್ಮ ರಕ್ಷಣೆ ಹಿಂದೂಗಳ ಕರ್ತವ್ಯ ಸ್ವಾಮಿ ಪರಹಿತಾನಂದ ಮಹಾರಾಜ್ ಪೊನ್ನಂಪೇಟೆ, ಫೆ. ೨೧: ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಬಲ್ಯಮುಂಡೂರು ಮಂಡಲ ವ್ಯಾಪ್ತಿಯ ಕೋಟೂರು,