ತಾ ೩೦ ರಂದು ಆಂಜನೇಯ ದೇವಾಲಯದಲ್ಲಿ ಶ್ರೀರಾಮ ನವಮಿ ಉತ್ಸವ

ಸೋಮವಾರಪೇಟೆ, ಮಾ. ೨೪: ಇಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ತಾ. ೩೦ರಂದು ಶ್ರೀರಾಮ ನವಮಿ ಉತ್ಸವ ನಡೆಯಲಿದ್ದು, ಅದರ ಪ್ರಯುಕ್ತ ದೇವಾಲಯದಲ್ಲಿ ವಿವಿಧ ಅಲಂಕಾರದೊAದಿಗೆ ಪೂಜಾ

ಬೆಸೂರು ಕೆರೆಕೇರಿಯಲ್ಲಿ ಕಾಡ್ಗಿಚ್ಚು ಕಾಫಿ ತೋಟ ಭಸ್ಮ

ಸೋಮವಾರಪೇಟೆ, ಮಾ. ೨೪: ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಕೆರೆಕೇರಿಯಲ್ಲಿ ಆಕಸ್ಮಿಕವಾಗಿ ಕಾಡ್ಗಿಚ್ಚು ಕಾಣಿಸಿಕೊಂಡು ಕಾಫಿತೋಟ ಸುಟ್ಟು ಭಸ್ಮವಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಕೆರೆಕೇರಿ ಗ್ರಾಮದ

ಅಶ್ವಿನಿ ಆಸ್ಪತ್ರೆಯ ಸ್ಥಾಪಕ ಸದಸ್ಯ ಶೇಷಾದ್ರಿ ನಿಧನ

ಹಿರಿಯ ಸ್ವಯಂಸೇವಕ ವಿ.ಹಿಂ.ಪನ ಸಕ್ರಿಯ ಕಾರ್ಯಕರ್ತರಾಗಿದ್ದ ಬೆ.ಸು. ಶೇಷಾದ್ರಿ (೭೪) ಅವರು ಗುರುವಾರ ರಾತ್ರಿ ಬೇಲೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮಡಿಕೇರಿಯಲ್ಲಿ ವಿ.ಹಿಂ.ಪ.ನಿAದ