ಚುನಾವಣೆ ೩೨ ಅಭ್ಯರ್ಥಿಗಳಿಂದ ೪೩ ನಾಮಪತ್ರ ಸಲ್ಲಿಕೆ ಮಡಿಕೇರಿ, ಏ. ೨೦: ವಿಧಾನ ಸಭೆ ಚುನಾವಣೆಗೆ ಸಂಬAಧಿಸಿದAತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಮುಕ್ತಾಯಗೊಂಡಿದ್ದು, ಮಡಿಕೇರಿ ಕ್ಷೇತ್ರದಲ್ಲಿ ೨೨ ಅಭ್ಯರ್ಥಿಗಳಿಂದ ೩೧ ನಾಮಪತ್ರಗಳು ಸಲ್ಲಿಕೆಯಾಗಿವೆ. ವೀರಾಜಪೇಟೆ
ಚುನಾವಣೆ ಎದುರಿಸಲು ಜಿಲ್ಲಾಡಳಿತ ಸಜ್ಜು ಮಡಿಕೇರಿ , ಏ. ೨೦ : ಮುಂಬರುವ ವಿಧಾನಸಭಾ ಚುನಾವಣೆ ಎದುರಿಸಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿರುವದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಡಾ. ಬಿ.ಸಿ.
ಇಂದು ದ್ವಿತೀಯ ಪಿಯುಸಿ ಫಲಿತಾಂಶಬೆAಗಳೂರು, ಏ. ೨೦: ದ್ವಿತೀಯ ಪಿಯು ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಅಂಕಗಳ ಕೂಡಿಕೆ ಕಾರ್ಯ ಪೂರ್ಣಗೊಂಡಿದ್ದು, ತಾ. ೨೧ ರಂದು (ಇಂದು) ಫಲಿತಾಂಶ ಪ್ರಕಟವಾಗಲಿದೆ ಎಂದು
ತಾಯಿಯಿಂದ ದೂರವಾದ ಮರಿಯಾನೆಯ ರೋದನ ಅಮ್ಮನ ನೆನೆದು ಕಣ್ಣೀರು ಮಾವುತರಿಂದ ಆರೈಕೆ ಕಣಿವೆ, ಏ. ೨೦: ರಾತ್ರಿಯಿಡೀ ಅಮ್ಮಾ ಬೇಕು ಅಮ್ಮಾ ಬೇಕು ಅಂತಾ ಒಂದೇ ಸಮನೆ ರಚ್ಚೇ ಹಿಡೀತಾನೆ. ಒಂದೇ ಸಮನೆ ಕಿರುಚುತ್ತಾನೆ. ಘೀಳಿಡುತ್ತಾನೆ. ಹಗಲಿಡೀ ಮರದ ಬುಡದ
ಮಳೆ ಕೊರತೆ ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹ ಮಡಿಕೇರಿ, ಏ. ೨೦: ಕೊಡಗು ಜಿಲ್ಲೆಯಲ್ಲಿ ಇದೀಗ ತೀವ್ರತರವಾದ ಮಳೆ ಕೊರತೆ ಎದುರಾಗಿದ್ದು, ಜಿಲ್ಲೆಯನ್ನು ‘ಬರ ಪೀಡಿತ ಪ್ರದೇಶ’ ಎಂದು ಘೋಷಿಸಬೇಕೆಂದು ಕೊಡಗು ಸಂರಕ್ಷಣಾ ವೇದಿಕೆ ಪ್ರಮುಖರು