ರಸ್ತೆಬದಿ ಗಿಡ ನೆಟ್ಟು ತಂಪಾಗಿಸಿದ ಪರಮೇಶ್ಕಣಿವೆ, ಏ. ೨೨: ಇವರು ಪೀಠೋಪಕರಣಗಳ ಮಳಿಗೆಯ ಮಾಲೀಕರು. ಹೆಸರು ಪರಮೇಶ್. ಕುಶಾಲನಗರ ಪಟ್ಟಣದಲ್ಲಿ ಯಾವ ರಸ್ತೆಗಳಲ್ಲೂ ಇಲ್ಲದಂತಹ ಹೊಂಗೆಯ ಗಿಡಗಳನ್ನು ತಮ್ಮ ಮಳಿಗೆಯ ಸುತ್ತಮುತ್ತ ನೆಟ್ಟು
ಸಂಭ್ರಮದಿAದ ನಡೆದ ಬೇಡು ಹಬ್ಬವೀರಾಜಪೇಟೆ, ಏ. ೨೨: ವೀರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ಭಗವತಿ ದೇವರ ಬೇಡುಹಬ್ಬ ಸಂಭ್ರಮದಿAದ ನಡೆಯಿತು. ಬೇಡು ಹಬ್ಬದ ಸಂದರ್ಭ ಭಗವತಿ ದೇಗುಲದಲ್ಲಿ ಪಟ್ಟಣಿ, ಕಳಿಕಟ್ಟು ಸೇರಿದಂತೆ ಭಂಡಾರ ಹಾಕುವುದು,
ದ್ವಿತೀಯ ಪಿಯುಸಿ ಕೊಡಗಿಗೆ ರಾಜ್ಯದಲ್ಲಿ ೩ನೇ ಸ್ಥಾನಮಡಿಕೇರಿ, ಏ. ೨೧: ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ೨೦೨೨ನೇ ಸಾಲಿನಲ್ಲಿ ರಾಜ್ಯದಲ್ಲಿ ೬ನೇ ಸ್ಥಾನದಲ್ಲಿದ್ದ
ಕೊಡಗಿನ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಕುಶಾಲನಗರ, ಏ. ೨೧: ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಕುಶಾಲನಗರ ಮೂಲದ ವಿದ್ಯಾರ್ಥಿನಿ ಅನನ್ಯ ಕೆ.ಎ. ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ೬೦೦ ಅಂಕಗಳಿಗೆ ೬೦೦
೨ ಕ್ಷೇತ್ರಗಳಲ್ಲಿ ತಲಾ ೧ ನಾಮಪತ್ರ ತಿರಸ್ಕೃತಮಡಿಕೇರಿ, ಏ.೨೧ : ವಿಧಾನಸಭಾ ಚುನಾವಣೆ ಸಂಬAಧ ನಾಮಪತ್ರ ಪರಿಶೀಲನಾ ಕಾರ್ಯವು ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಯಲ್ಲಿ ನಡೆಯಿತು. ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ