ಮಳೆಯಿಂದಾಗಿ ನಾಗರಹೊಳೆ ಉದ್ಯಾನಕ್ಕೆ ಜೀವಕಳೆ

ಚೆಟ್ಟಳ್ಳಿ, ಏ. ೩೦: ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ನಾಗರಹೊಳೆ ರಾಷ್ಟಿçÃಯ ಉದ್ಯಾನದಲ್ಲಿ ಈ ವಾರ ಸುರಿದ ಚದುರಿದ ಮುಂಗಾರು ಪೂರ್ವಮಳೆ ತಂಪೆರೆದರಿAದಾಗಿ ಮರಗಿಡಗಳೆಲ್ಲ ಚಿಗುರೊಡೆಯುತ್ತಾ ಉದ್ಯಾನಕ್ಕೆ ಜೀವಕಳೆ

ಫುಟ್ಬಾಲ್ ಬೊಳ್ಳೂರು ಚಾಂಪಿಯನ್ ಪಾಣತ್ತಲೆ ರನ್ನರ್ಸ್

ಮಡಿಕೇರಿ, ಏ. ೩೦: ಕೊಡಗು ಗೌಡ ಫುಟ್ಬಾಲ್ ಅಸೋಸಿಯೇಷನ್ ಮತ್ತು ಪಾಣತ್ತಲೆ ಕುಟುಂಬಸ್ಥರ ಸಹಯೋಗದೊಂದಿಗೆ ಮರಗೋಡು ಸ.ಮಾ.ಪ್ರಾ. ಶಾಲಾ ಮೈದಾನದಲ್ಲಿ ನಡೆದ ಪಾಣತ್ತಲೆ ಕಪ್ ಫುಟ್ಬಾಲ್‌ನಲ್ಲಿ ಬೊಳ್ಳೂರು

ನಮ್ಮ ನಡೆ ಮತಗಟ್ಟೆಯ ಕಡೆಗೆ ಕಾರ್ಯಕ್ರಮ ಪ್ರಯುಕ್ತ ಜಾಥಾ

ಮಡಿಕೇರಿ, ಏ. ೩೦: ಮೇ ೧೦ ರಂದು ನಡೆಯುವ ವಿಧಾನಸಭಾ ಚುನಾವಣೆಯ ಮತದಾನದಂದು ತಪ್ಪದೆ ಅರ್ಹರೆಲ್ಲರೂ ಮತದಾನ ಮಾಡುವಂತಾಗಲು ‘ನಮ್ಮ ನಡೆ ಮತಗಟ್ಟೆಯ ಕಡೆಗೆ’ ಕಾರ್ಯಕ್ರಮ ಪ್ರಯುಕ್ತ

ಕ್ಲಿನಿಕಲ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ನವೀನ್ ರಾಜ್ ಸಿಂಗ್

ಮಡಿಕೇರಿ, ಏ. ೩೦: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯಲ್ಲಿ ಉತ್ಕರ್ಷ ೨೦೨೩ರ ಶೀರ್ಷಿಕೆಯಡಿ ಕಾಲೇಜು ವಾರ್ಷಿಕೊತ್ಸವ ಸಂಸ್ಥೆಯ ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,