ಮತದಾನ ಮಹತ್ವ ಕುರಿತು ಮಡಿಕೇರಿಯಲ್ಲಿ ಜಾಗೃತಿ ಜಾಥಾ ಮಡಿಕೇರಿ, ಮೇ ೫ : ಕೊಡಗು ಜಿಲ್ಲಾಡಳಿತ, ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ, ಕೊಡಗು ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಮತದಾನದ ಮಹತ್ವ ಕುರಿತು
ಕೊಡವ ಕೌಟುಂಬಿಕ ಫುಟ್ಬಾಲ್ ವೀರಾಜಪೇಟೆ, ಮೇ ೫: ಹಾಕಿ, ಕ್ರಿಕೆಟ್ ಹಾಗೂ ಫುಟ್‌ಬಾಲ್ ಕ್ರೀಡೆಯಲ್ಲಿ ಯುವಜನತೆ ಹೆಚ್ಚಿನ ಆಸಕ್ತಿ ತೋರುತ್ತಿರುವುದರಿಂದ ಕೊಡವ ಕುಟುಂಬಗಳ ನಡುವೆ ಪ್ರಥಮವಾಗಿ ಕೌಟುಂಬಿಕ ಫೈವ್-ಎ-ಸೈಡ್ ಫುಟ್ಬಾಲ್ ಪಂದ್ಯಾವಳಿಯನ್ನು
ಅಪಪ್ರಚಾರ ಕುರಿತು ಜೆಡಿಎಸ್ ಅಭ್ಯರ್ಥಿ ಪ್ರತಿಕ್ರಿಯೆ ಮಡಿಕೇರಿ, ಮೇ ೫: ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಬಿಜೆಪಿ ಶಾಸಕರ ಪರ ಮತ ಕೇಳಿದ್ದಾರೆಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಖುದ್ದು ನಾಪಂಡ ಮುತ್ತಪ್ಪ ಈ ವಿಚಾರವಾಗಿ
ಕಾಂಗ್ರೆಸ್ನಿAದ ಬೈಕ್ ಜಾಥಾ ಮಡಿಕೇರಿ, ಮೇ ೫: ನಗರದ ಮುಖ್ಯ ರಸ್ತೆಗಳಲ್ಲಿ ಮಡಿಕೇರಿ ನಗರ ಮತ್ತು ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಬೈಕ್ ಜಾಥಾ ನಡೆಯಿತು. ಜಾಥಾದಲ್ಲಿ ಡಾ. ಮಂಥರ್ ಗೌಡ ರವರೊಂದಿಗೆ
ಎಮ್ಮೆಮಾಡಿನಲ್ಲಿ ಜೆಡಿಎಸ್ ಪ್ರಚಾರಮಡಿಕೇರಿ, ಮೇ ೫: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಎ. ಮನ್ಸೂರ್ ಅಲಿ ಎಮ್ಮೆಮಾಡಿನಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭ ಮಾತನಾಡಿದ ಮನ್ಸೂರ್ ಅಲಿ, ರಾಷ್ಟಿçÃಯ ಪಕ್ಷಗಳಿಗೆ