ಅಮ್ಮತ್ತಿಯಲ್ಲಿ ಭದ್ರಕಾಳಿ ತೆರೆ

ಅಮ್ಮತ್ತಿ, ಮೇ ೨೪: ಇಲ್ಲಿನ ಭದ್ರಕಾಳಿ ದೇವಾಲಯದ ವಾರ್ಷಿಕ ತೆರೆ ಮಹೋತ್ಸವವು ತಾ.೨೬ರಿಂದ ನಡೆಯಲಿದೆ. ಬೆಳಿಗ್ಗೆ ಅಲಂಕಾರ ಪೂಜೆಯೊಂದಿಗೆ ತೆರೆ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು ನಂತರ ಭದ್ರಕಾಳಿ ದೇವಿಯ