ಇಸಿಎಚ್ಎಸ್ ಮಾಹಿತಿ ಮಡಿಕೇರಿ, ಮೇ ೨೫: ಇಸಿಎಚ್‌ಎಸ್ ಪಾಲಿಕ್ಲಿನಿಕ್ ಮಡಿಕೇರಿಯ ವೈದ್ಯರು (ಮೆಡಿಕಲ್ ಆಫೀಸರ್) ತಾ. ೨೯ ಮತ್ತು ೩೦ರಂದು ಲಭ್ಯವಿರುವುದಿಲ್ಲ. ಎಂದಿನAತೆ ಔಷಧಿ ವಿತರಣೆ ಇರುತ್ತದೆ. ತಾ. ೩೧ರಂದು
ಸೋಮವಾರಪೇಟೆ ಪಪಂಗೆ ಆಡಳಿತಾಧಿಕಾರಿ ನೇಮಕ ಸೋಮವಾರಪೇಟೆ, ಮೇ ೨೫: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಅವಧಿ ಪೂರ್ಣ ಗೊಂಡ ಹಿನ್ನೆಲೆ ಪಂಚಾ ಯಿತಿಗೆ ಆಡಳಿತಾಧಿ ಕಾರಿಯನ್ನು ನೇಮಿಸಿ ಸರ್ಕಾರದ ಪೌರಾಡಳಿತ ನಿರ್ದೇಶ
ಜು೮ ರಂದು ಲೋಕ್ ಅದಾಲತ್ಮಡಿಕೇರಿ, ಮೇ ೨೫ : ಗ್ರಾಹಕರ ವ್ಯಾಜ್ಯಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಜುಲೈ ೮ ರಂದು ಲೋಕ್ ಅದಾಲತ್ ನಡೆಯಲಿದೆ. ಆ ದಿನದಂದು ಸಂಬAಧಪಟ್ಟವರು ಇತ್ಯರ್ಥಕ್ಕೆ ಬಾಕಿ
ಹಿರಿಯ ಪತ್ರಿಕೋದ್ಯಮಿ ಡಿಎಂ ಚಿಣ್ಣಪ್ಪ ನಿಧನ ಸೋಮವಾರಪೇಟೆ,ಮೇ.೨೫: ಹಿರಿಯ ಪತ್ರಿಕೋದ್ಯಮಿ, ಸೋಮವಾರಪೇಟೆ ಟೀರ‍್ಸ್ ಕ್ವಾಟರ‍್ಸ್ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದ ಡಿ.ಎಂ. ಚಿಣ್ಣಪ್ಪ (೮೨) ಅವರು ತಾ. ೨೫ರಂದು ಬೆಂಗಳೂರಿನಲ್ಲಿ ನಿಧನರಾದರು. ಕಳೆದ ಕೆಲ ವರ್ಷಗಳಿಂದ
ಕೊಡಗಿನ ಗಡಿಯಾಚೆಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಎಂ ಇಬ್ರಾಹಿಂ ರಾಜಿನಾಮೆ ಬೆಂಗಳೂರು, ಮೇ ೨೪: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದ್ದರಿಂದ ಸೋಲಿನ ಹೊಣೆಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಎಂ ಇಬ್ರಾಹಿಂ