ನಂಜರಾಯಪಟ್ಟಣದಲ್ಲಿ ರಕ್ತದಾನ ಶಿಬಿರಕೂಡಿಗೆ, ಜು. ೨೧: ಇಲ್ಲಿಗೆ ಸಮೀಪದ ನಂಜರಾಯಪಟ್ಟಣದ ಜಮಾಅತ್ ಸಮಿತಿ ಆಶ್ರಯದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಕ್ತ ನಿಧಿ ಕೇಂದ್ರದ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ನೂರುಲ್
ಕಾವೇರಿ ನದಿ ಪಾತ್ರದಲ್ಲಿ ಗಿಡ ನೆಡುವ ಕಾರ್ಯಕ್ರಮಕೂಡಿಗೆ, ಜು. ೨೧: ಕರ್ನಾಟಕ ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಕುಶಾಲನಗರ ಅರಣ್ಯ ವಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ರಾಷ್ಟಿçÃಯ ಹಸಿರು
ಕರಡ ಶಾಲೆಗೆ ವಾಟರ್ ಫಿಲ್ಟರ್ ಊಟದ ತಟ್ಟೆ ಕೊಡುಗೆಚೆಯ್ಯಂಡಾಣೆ, ಜು. ೨೧: ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳೀಯ ಬ್ಯಾಂಕ್ ಆಫ್ ಬರೋಡಾ ಶಾಖೆಯ ೧೧೬ನೇ ಸಂಸ್ಥಾಪನಾ ದಿನದ ಅಂಗವಾಗಿ ವಾಟರ್ ಫಿಲ್ಟರ್ ಹಾಗೂ
ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರ ವಿತರಣೆಕೂಡಿಗೆ, ಜು. ೨೧: ಕೂಡಿಗೆಯ ಜ್ಞಾನೋದಯ ಶಾಲೆಯ ೩೫ ವಿದ್ಯಾರ್ಥಿಗಳು ಮಾರ್ಚ್ ತಿಂಗಳಿನಲ್ಲಿ ನಡೆದ ಕರಾಟೆ ಬೆಲ್ಟ್ ಅರ್ಹತಾ ಪರೀಕ್ಷೆಯ ವಿವಿಧ ವಿಭಾಗ ಗಳಲ್ಲಿ ಭಾಗವಹಿಸಿ ಅರ್ಹತೆಯನ್ನು
ಕಾರ್ಮಿಕ ಕಾಯಿದೆಯಡಿ ಪರವಾನಗಿ ಪಡೆಯುವಂತೆ ಮನವಿ ಕುಶಾಲನಗರ, ಜು. ೨೧: ಉದ್ಯಮಿಗಳು ಕಾರ್ಮಿಕ ಕಾಯಿದೆ ನಿಯಮ ಪ್ರಕಾರ ನೋಂದಣಿ ಮಾಡಿಸಿಕೊಂಡು ಪರವಾನಗಿ ಪಡೆಯಬೇಕು ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಮತ್ತು ಇಂಡಸ್ಟಿçÃಸ್ ಕುಶಾಲನಗರ