ಬಾಲಕಿ ನಾಪತ್ತೆಮಡಿಕೇರಿ, ಜೂ. ೧: ವೀರಾಜಪೇಟೆ-ಮೈತಾಡಿ ಗ್ರಾಮದ ನಿವಾಸಿ ಸುನೀತ-ಪ್ರವೀಣ ದಂಪತಿಯ ಪುತ್ರಿ ಧನ್ಯ ದೇಚಮ್ಮ ನಾಪತ್ತೆಯಾಗಿರುವುದಾಗಿ ಸುನೀತ ಅವರು ವೀರಾ ಜಪೇಟೆ ನಗರ ಠಾಣೆಗೆ ದೂರು ನೀಡಿದ್ದಾರೆ.
ಹುಲಿ ಚಿತ್ರ ಕ್ಯಾಮರಾದಲ್ಲಿ ಸೆರೆ ಪೊನ್ನಂಪೇಟೆ, ಜೂ.೧ : ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮದಲ್ಲಿ ರೈತ ದೇಯಂಡ ಪಿ. ಬೆಳ್ಳಿಯಪ್ಪ ಎಂಬವರ ಗಬ್ಬದ ಹಸುವನ್ನು ಬಲಿ ಪಡೆದ ಹುಲಿಯ ಚಿತ್ರ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿವಿಧೆಡೆ ಶಾಲಾ ಪ್ರಾರಂಭೋತ್ಸವಪೊನ್ನAಪೇಟೆ ಕೆಪಿಎಸ್ ಪ್ರಾಥಮಿಕ ಶಾಲೆ ಪೊನ್ನಂಪೇಟೆ: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮ ದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಹೂಗುಚ್ಛ, ಸಿಹಿ, ಸಮವಸ್ತç, ಪಠ್ಯ
ಶಾಂತಿಯುತ ಪ್ರತಿಭಟನೆವೀರಾಜಪೇಟೆ, ಜೂ.೧: ದೆಹಲಿಯಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟನಾನಿರತ ಅಂರ‍್ರಾಷ್ಟಿçÃಯ ಒಲಂಪಿಕ್ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ಪೊಲೀಸರ ವರ್ತನೆಯನ್ನು ಖಂಡಿಸಿ ಕ್ರೀಡಾಪಟುಗಳಿಗೆ
ಪ್ರಥಮ ಯತ್ನದಲ್ಲೇ ಯಶಸ್ವಿಯಾದ ಗೌಡ ಪ್ರೀಮಿಯರ್ ಲೀಗ್ ಮಡಿಕೇರಿ, ಜೂ.೧: ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿ ಯಾಗಿದ್ದು, ಕ್ರೀಡೆಯ ತವರು ಎಂದೇ ಕರೆಸಿಕೊಳ್ಳುತ್ತಿದೆ. ರಾಜ್ಯ, ರಾಷ್ಟç, ಅಂರ‍್ರಾಷ್ಟಿçಯ ಕ್ರೀಡಾಪಟು ಗಳನ್ನು ಕೊಡುಗೆಯಾಗಿ ನೀಡಿದ ಗರಿಮೆ ಈ