ಪಾರಣ ಬೋಡ್ ನಮ್ಮೆಗೆ ವರ್ಣರಂಜಿತ ತೆರೆ ವೀರಾಜಪೇಟೆ, ಜೂ. ೧: ವಿವಿಧ ವೇಷಭೂಷಣ ತೊಟ್ಟು ಸಂಭ್ರಮಿಸಿದ ಗ್ರಾಮವಾಸಿಗಳ ಹರ್ಷೋದ್ಘಾರ ದೊಂದಿಗೆ ೨ ದಿನಗಳ ಕಾಲ ನಡೆದ ಐತಿಹಾಸಿಕ ಪಾರಣ ಬೋಡ್ ನಮ್ಮೆಗೆ ಗುರುವಾರ ಸಂಜೆ
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಪೊನ್ನಣ್ಣಮಡಿಕೇರಿ, ಜೂ. ೧: ಕೊಡಗಿನ ವೀರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಎ.ಎಸ್. ಪೊನ್ನಣ್ಣ ಅವರು ಇದೀಗ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಮುಖ್ಯಮAತ್ರಿ ಸಿದ್ದರಾಮಯ್ಯ ಅವರು ಪೊನ್ನಣ್ಣ ಅವರನ್ನು ಈ
ದಕೊಡಗಿನಲ್ಲಿ ಮತ್ತೆ ಶುರುವಾಯ್ತು ಹುಲಿಗಳ ಕಾಟ(ಹೆಚ್.ಕೆ.ಜಗದೀಶ್) ಗೋಣಿಕೊಪ್ಪ. ಜೂ.೧: ಮಳೆಗಾಲ ಆರಂಭವಾಗುತ್ತಿ ದ್ದಂತೆಯೇ ಇದೀಗ ದ.ಕೊಡಗಿನ ಬಹುತೇಕ ಕಾಫಿ ತೋಟಗಳಲ್ಲಿ ಹುಲಿಗಳ ಕಾಟ ಹೆಚ್ಚಾಗುತ್ತಿದೆ. ಸಂಜೆಯ ಹಾಗೂ ಮುಂಜಾನೆ ವೇಳೆ ಕಾಫಿ ತೋಟದ ಸಮೀ
೫ಎ ಸೈಡ್ ಫುಟ್ಬಾಲ್ ಮಡಿಕೇರಿ ಎಫ್ಎಂಕೆಎAಸಿ ಕಾಲೇಜು ಚಾಂಪಿಯನ್ಪೊನ್ನAಪೇಟೆ, ಜೂ.೧: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೫ಎ ಸೈಡ್ ಸೌತ್ ಝೋನ್ ಫುಟ್‌ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಮಡಿಕೇರಿ ಎಫ್‌ಎಂಕೆಎAಸಿ ಕಾಲೇಜು ಆತಿಥೇಯ ಗೋಣಿಕೊಪ್ಪಲು ಕಾವೇರಿ
ನಮೀಬಿಯಾ ಪ್ರವಾಸ ಕರ್ನಾಟಕ ತಂಡದಲ್ಲಿ ಜಿಲ್ಲೆಯ ಮೂವರು ಮಡಿಕೇರಿ, ಜೂ. ೧: ನಮೀಬಿಯಾದಲ್ಲಿ ಅಲ್ಲಿನ ರಾಷ್ಟಿçÃಯ ತಂಡದ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕರ್ನಾಟಕ ತಂಡ ಪಾಲ್ಗೊಳ್ಳುತ್ತಿದೆ. ತಾ. ೨ ರಿಂದ ರಾಷ್ಟçದ ರಾಜಧಾನಿ ವಿಂಡ್‌ಹೋಕ್‌ನಲ್ಲಿ