ಅನುಮಾನಾಸ್ಪದ ಅನೈತಿಕ ಸಂಬAಧ ವ್ಯಕ್ತಿಯ ಕೊಲೆ ಗೋಣಿಕೊಪ್ಪಲು, ಜ. ೧: ಪತ್ನಿಯೊಂದಿಗೆ ಅನುಮಾನಾಸ್ಪದ ಅಕ್ರಮ ಸಂಬAಧ ಹೊಂದಿದ್ದ ಎಂದು ವ್ಯಕ್ತಿಯನ್ನು ಮಾರಣಾಂತಿಕವಾಗಿ ಹಲ್ಲೆಗೈದು ಕೊಲೆ ಮಾಡಿದ ಆರೋಪದಡಿ ಪತಿ ಸೇರಿದಂತೆ ಕೆಲವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಕೊಡಗಿನ ಬಗ್ಗೆ ನಿರ್ಗಮಿತ ಅಧಿಕಾರಿಗಳು ಏನಂದರು ಮಡಿಕೇರಿ, ಜ. ೧: ಸುದೀರ್ಘ ಮೂರು ವರ್ಷಗಳ ಕಾಲ ಕೊಡಗಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡಿರುವುದು ತನ್ನ ವೃತ್ತಿ ಬದುಕಿನ ಅವಿಸ್ಮರಣೀಯ ಘಟ್ಟ ಎಂದು ಕೆ. ರಾಮರಾಜನ್
ಓಂಕಾರೇಶ್ವರ ಸನ್ನಿಧಿಗೆ ಜಗದೀಶ್ ಶೆಟ್ಟರ್ ಭೇಟಿ ಮಡಿಕೇರಿ, ಜ. ೧: ನಗರದ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕುಟುಂಬ ಸಹಿತ ಆಗಮಿಸಿ ದೇವರ ದರ್ಶನ ಪಡೆದರು. ಪೂಜೆಯಲ್ಲಿ ಪಾಲ್ಗೊಂಡ
ಸಂಗಯ್ಯನಪುರದಲ್ಲಿ ಕಾಡಾನೆ ದಾಳಿಗೆ ಕೃಷಿಕ ಸಾವು ಸೋಮವಾರಪೇಟೆ, ಜ. ೧: ತಾಲೂಕಿನ ಗಣಗೂರು ಗ್ರಾಮ ಪಂಚಾಯಿತಿಗೆ ಒಳಪಡುವ ಸಂಗಯ್ಯನಪುರದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಕೃಷಿಕರೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸಂಗಯ್ಯನಪುರದ ಪೊನ್ನಪ್ಪ (೬೨) ಎಂಬವರೇ
ಇಂದಿನಿAದ ಮಧ್ಯಸ್ಥಗಾರಿಕಾ ಅಭಿಯಾನ ಮಡಿಕೇರಿ, ಜ. ೧: ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಎಲ್ಲಾ ನ್ಯಾಯಾಲಯಗಳಲ್ಲಿರುವ ರಾಜಿಯಾಗುವಂತಹ ಬಾಕಿ ಪ್ರಕರಣವನ್ನು