ನೋಟ್ ಪುಸ್ತಕ ವಿತರಣೆ ಚೆಯ್ಯಂಡಾಣೆ, ಜೂ. ೧೮: ಎಡಪಾಲದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸ್ಥಳೀಯ ಮದರಸದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (ಎನ್‌ಹೆಚ್‌ವೈಎ) ಎಡಪಾಲದ ನಜ್ಮುಲ್ ಹುದಾ ಹಳೇ ವಿದ್ಯಾರ್ಥಿಗಳ
ಭತ್ತದಲ್ಲಿ ಬೀಜೋಪಚಾರ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಲಹೆಮಡಿಕೇರಿ, ಜೂ. ೧೮: ಭತ್ತದ ಬೀಜದಿಂದ ಬರುವ ಬೆಂಕಿರೋಗ, ಊದು ಬತ್ತಿರೋಗ, ಕಂದು ಎಲೆಚುಕ್ಕಿ ರೋಗ ಮತ್ತು ಹುಸಿಕಾಡಿಗೆ ರೋಗಾಣುಗಳು ಮಣ್ಣು, ನೀರು, ಗಾಳಿ, ಬಿತ್ತನೆ ಬೀಜ
ಕೌಶಲ್ಯಾಭಿವೃದ್ಧಿ ಯೋಜನೆಗಳ ಮಾಹಿತಿ ಕಾರ್ಯಾಗಾರಕೂಡಿಗೆ, ಜೂ. ೧೮: ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕೂಡಿಗೆ ಪದವಿಪೂರ್ವ ಕಾಲೇಜು ಇವರುಗಳ ಸಂಯುಕ್ತ ಆಶ್ರಯದಲ್ಲಿ
ಅರಣ್ಯ ಸಂರಕ್ಷಣೆಯಿAದ ಮಾತ್ರ ಮಾನವನ ಉಳಿವು ಡಾ ಮಂಥರ್ ಗೌಡ ಸೋಮವಾರಪೇಟೆ, ಜೂ. ೧೮: ಪರಿಸರ ಸಂರಕ್ಷಣೆಯಲ್ಲಿ ಅರಣ್ಯಗಳು ಮಹತ್ತರ ಪಾತ್ರ ವಹಿಸಿದ್ದು, ಇವುಗಳ ಸಂರಕ್ಷಣೆಯಿAದ ಮಾತ್ರ ಮಾನವನ ಉಳಿವು ಸಾಧ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.
ಹಾವಿನಿಂದ ಕಚ್ಚಿಸಿಕೊಂಡ ಗಾಯಾಳು ಬಗ್ಗೆ ನಿಗಾ ಅಗತ್ಯ ಡಾ ಅಮೀರ್ ಮೊಯಿನ್ *ಗೋಣಿಕೊಪ್ಪ, ಜೂ. ೧೮: ಹಾವು ಕಚ್ಚಿದ ನಂತರ ೨೪ ಗಂಟೆಯೊಳಗೆ ಗಾಯಾಳು ಬಗ್ಗೆ ವಿಶೇಷವಾಗಿ ನಿಗಾ ವಹಿಸುವುದು ಮುಖ್ಯವಾಗಿದೆ ಎಂದು ನರ ವಿಜ್ಞಾನಿ ಡಾ. ಅಮೀರ್‌ಮೊಯಿನ್ ಹೇಳಿದರು. ಪೊನ್ನಂಪೇಟೆ