ಕಳವು ಆರೋಪಿಯ ಸೆರೆ ಗೋಣಿಕೊಪ್ಪಲು, ಆ.೨೫ : ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಕಳ್ಳತನ ಮಾಡಿ ತಲೆಮರೆಸಿ ಕೊಂಡಿದ್ದ ಆರೋಪಿ ಯಾದ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಚಾವಶೇರಿ
ಒಕ್ಕದ ಉಳಿವಿಗೆ ಮಕ್ಕ ಪರಜೆ’ ಎಂಬ ದೂರದೃಷ್ಟಿಯ ಚಿಂತನೆಇAದು ಕುಟುಂಬದ ವ್ಯಾಜ್ಯ ಅಥವಾ ಇನ್ಯಾವುದೇ ಸಮಸ್ಯೆಯನ್ನು ಪರಿಹರಿಸಲು ಕೌಟುಂಬಿಕ ಕಾನೂನು, ಕೌಟುಂಬಿಕ ನ್ಯಾಯಾಲಯಗಳಿವೆ. ಎಲ್ಲದಕ್ಕೂ ಕೂಡ ಅಧಿಕೃತವಾದ ಕಾನೂನನ್ನು ರೂಪಿಸಲಾಗಿದೆ. ವಿವಾಹ, ವಿಚ್ಚೇದನ, ಆಸ್ತಿ ಹಂಚಿಕೆ
ಕೊಡಗಿನ ಗಡಿಯಾಚೆಪ್ರಧಾನಿ ಮೋದಿಗೆ ಗ್ರೀಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಅಥೆನ್ಸ್, ಆ. ೨೫: ಪ್ರಧಾನಿ ಮೋದಿಯವರಿಗೆ ಗ್ರೀಸ್ ತನ್ನ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿದೆ. ಅಥೆನ್ಸ್ನಲ್ಲಿ ಗ್ರೀಸ್ ಅಧ್ಯಕ್ಷೆ
ಕುಂಯ್ ಕುಂಯ್ ಬೌ ನಿಮ್ಮ ಪ್ರೀತಿಯಒಂಟಿ ಮನೆಯದು., ವೃದ್ಧ ದಂಪತಿ ಮಾತ್ರವೇ ವಾಸ., ಮನೆಯಲ್ಲಿ ಧನ, ಕನಕ, ಸಂಪತ್ತಿಗೇನೂ ಕೊರತೆಯಿಲ್ಲ., ಹಾಗಾಗಿ ಒಬ್ಬ ಕಾವಲುಗಾರನಿದ್ದ. ಕಳ್ಳರ ಕಣ್ಣು ಒಂಟಿ ಮನೆ ಮೇಲೆ ಇದೆಯಾದರೂ
ಗೌರಿ ಗಣಪತಿ ಉತ್ಸವ ಸಮಿತಿಗೆ ಆಯ್ಕೆಸೋಮವಾರಪೇಟೆ, ಆ. ೨೫: ಆಲೇಕಟ್ಟೆ ರಸ್ತೆಯ ಭಾರತೀಯ ಯುವಕ ಸಂಘದ ಗೌರಿ ಗಣೇಶ ಉತ್ಸವ ಸಮಿತಿ ಅಧ್ಯಕ್ಷರಾಗಿ ಕೆ.ಎಂ. ಮೋಹನ್ ಅವರನ್ನು ನೇಮಿಸಲಾಯಿತು. ಸಂಘದ ಅಧ್ಯಕ್ಷ ಸಿ.ಡಿ. ನೆಹರು