ಪ್ರಕೃತಿ ಪರಿಸರ ರಕ್ಷಣೆ ಸ್ವಯಂಪ್ರೇರಿತ ಜವಾಬ್ದಾರಿ

ಕುಶಾಲನಗರ, ಜು. ೧೫: ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ನಾಶ ಮತ್ತು ಪಕ್ಷಿ ಪ್ರಾಣಿಗಳ ಅವನತಿಗೆ ಕಾರಣರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ, ಪ್ರಕೃತಿ - ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ

ಭವಿಷ್ಯದ ಪ್ರಜೆಗಳಿಗೆ ಕೊಡಗಿನ ಸಾಹಿತಿಗಳ ಪಾಠ

ಅದೊಂದು ಕಾಲವಿತ್ತು., ಕನ್ನಡ ನಾಡಿನೊಳಗೊಂದಾದ ಪುಟ್ಟ ಕೊಡಗು ಜಿಲ್ಲೆ ಸಾಹಿತ್ಯದ ಬರಡು ಭೂಮಿ ಎಂದೇ ಕರೆಸಿಕೊಳ್ಳುತ್ತಿದ್ದ ಕಾಲವದು., ವಿಭಿನ್ನ ಸಂಸ್ಕೃತಿ, ಭಾಷೆ, ಆಚಾರ-ವಿಚಾರಗಳಿಗೆ ಹೆಸರುವಾಸಿಯಾಗಿರುವ ಈ ಕೊಡಗು

ತಾ ೧೭ ರಿಂದ ದುರ್ಗಾದೀಪ ನಮಸ್ಕಾರ ಪೂಜೆ

ಸೋಮವಾರಪೇಟೆ, ಜು. ೧೫: ಇಲ್ಲಿನ ಕಕ್ಕೆಹೊಳೆ ಜಂಕ್ಷನ್‌ನಲ್ಲಿರುವ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ತಾ. ೧೭ ರಿಂದ ಭುವನೇಶ್ವರಿ ದೇವಿಗೆ ಆಷಾಢ ಮಾಸದ ದುರ್ಗಾದೀಪ ನಮಸ್ಕಾರ

ದುಸ್ಥಿತಿಯಲ್ಲಿದ್ದ ಬಾವಿ ಶುಚಿತ್ವ ಕಾರ್ಯ

ಕರಿಕೆ, ಜು. ೧೫: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಬಾವಿ ದುರಸ್ತಿಪಡಿಸದೆ ಖಾಸಗಿಯವರ ಮನೆಯಿಂದ ಆರೋಗ್ಯ ಸಿಬ್ಬಂದಿ ಕುಡಿಯುವ ನೀರು ಹೊತ್ತು ತರುತ್ತಿದ್ದು, ವೈದ್ಯರು